Breaking News

ಪಂಚಾಂಗ : ಶನಿವಾರ, 03.10.2020

Spread the love

ನಿತ್ಯನೀತಿ : ದೈವವೆಂಬುದು ದೂರದಾಕಾಶದಲ್ಲಿ ಎಲ್ಲೋ ಇರುವ ವ್ಯಕ್ತಿ ಅಥವಾ ವಸ್ತುವಲ್ಲ. ಆ ಶಕ್ತಿ ನನ್ನೊಳಗೇ ಅವಿರ್ಭೂತವಾಗಿದೆ. ಅಜ್ಞಾನದಲ್ಲಿ ಹುಡುಕಿದರೆ ಆ ದಿವ್ಯತೆ ವ್ಯಕ್ತವಾಗುವುದಿಲ್ಲ. – ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ
# ಪಂಚಾಂಗ : ಶನಿವಾರ, 03.10.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.08
ಚಂದ್ರ ಉದಯ ರಾ.07.17 / ಚಂದ್ರ ಅಸ್ತ ಬೆ.07.08
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ(ದಿನಪೂರ್ತಿ) / ನಕ್ಷತ್ರ: ರೇವತಿ (ಬೆ.08.51) / ಯೋಗ: ವ್ಯಾಘಾತ (ರಾ.10.07) / ಕರಣ: ತೈತಿಲ (ಸಾ.06.12) / ಮಳೆ ನಕ್ಷತ್ರ: ಉತ್ತರ ಫಲ್ಗುಣಿ / ಮಾಸ: ಕನ್ಯಾ / ದಿ: 17

ಮೇಷ: ವ್ಯಾಪಾರ-ವ್ಯವಹಾರಗಳಲ್ಲಿ ಬಿರುಸಿನ ಸ್ಪರ್ಧೆ
ವೃಷಭ: ಬ್ಯಾಂಕ್ ವ್ಯವಹಾರಗಳಲ್ಲಿ ಅಡೆತಡೆ ಗಳಿದ್ದರೂ ಕಾರ್ಯಸಾಧನೆಯಿಂದ ಸಮಾಧಾನವಿದೆ
ಮಿಥುನ: ವೃತ್ತಿರಂಗದಲ್ಲಿ ಬದಲಾವಣೆ ಸಾಧ್ಯತೆ
ಕಟಕ: ಧರ್ಮಪತ್ನಿಯ ಸಲಹೆ ಸೂಕ್ತ ಸಹಕಾರಗಳು ದಾಂಪತ್ಯ ಜೀವನವನ್ನು ಸಂತೃಪ್ತಿಗೊಳಿಸಲಿವೆ

ಸಿಂಹ: ಸಾಂಸಾರಿಕವಾಗಿ ನೆಮ್ಮದಿ ಇದ್ದರೂ ಉದ್ಯೋಗ ರಂಗದಲ್ಲಿ ಸಮಾಧಾನವಿಲ್ಲ ಕನ್ಯಾ: ಆಗಬೇಕಿದ್ದ ಕಾರ್ಯಗಳು ಹಂತ ಹಂತವಾಗಿ ಮುಗಿಯಲಿವೆ
ತುಲಾ: ಹಣಕಾಸಿನ ಪರಿಸ್ಥಿತಿ ಸಮಾಧಾನಕರವಾಗಿರಲಿದೆ
ವೃಶ್ಚಿಕ: ಶುಭ ಕಾರ್ಯಗಳ ಚಿಂತನೆ ಕಾರ್ಯಗತ
ಧನುಸ್ಸು: ಮಾನಸಿಕ ಒತ್ತಡದಿಂದ ದೂರವಾಗುವಿರಿ

ಮಕರ: ಅವಿವಾಹಿತರು ಯೋಚಿಸುವಂತಾದೀತು
ಕುಂಭ: ಸರ್ಕಾರಿ ನೌಕರರಿಗೆ ಮುಂಬಡ್ತಿ ದೊರೆಯಲಿದೆ
ಮೀನ: ಮಕ್ಕಳಿಗೆ ಸಣ್ಣಪುಟ್ಟ ಅನಾರೋಗ್ಯ ಕಾಡುವುದು


Spread the love

About Laxminews 24x7

Check Also

ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಸಿ ನೆಟ್ಟ ಮಕ್ಕಳು

Spread the love ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ