ಮೂಡಲಗಿ : ಇಂದು ನಾಗ ಚತುರ್ಥಿ,ನಾಗರಹಾವು ಗಳು ಗೆ ಹಾಲು ಹಾಕುವ ಹಬ್ಬ ಗಳು, (ಶ್ರಾವಣ ಮಾಸ.) ಬಹುತೇಕ ಹಿಂದುಗಳು,ಶ್ರಾವಣ ಮಾಸವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲ್ಪಡುತ್ತದೆ. ಇಂತಹ ಸಂದರ್ಭದಲ್ಲಿ ಮೂಡಲಗಿ ನಗರದಲ್ಲಿ ಒಬ್ಬ ವಿದ್ಯಾರ್ಥಿ ಕೊರೋನಾ ನಿಯಂತ್ರಣ ದಲ್ಲಿ ಒಂದು ಪ್ರಮುಖವಾದ ಮಾಸ್ಕ್
ಧರಿಸಲು ಪಟ್ಟಣದ ವಿಧ್ಯಾರ್ಥಿ ಸುಪ್ರಿಯಾ ಕಮ್ಮಾರ ತಮ್ಮ ಮನೆಯ ಮುಂದೆ ನಾಗರಹಾವಿನ, ಚಿತ್ರವನ್ನು ಬಿಡಿಸಿ. ಅದಕ್ಕೆ ಮಾಸ್ಕ್ ಹಾಕಿ.ಮಾಸ್ಕ್ ಸೇಫ್ ಎಂದು ಬರೆದಿದ್ದಾಳೆ. ಜನರು ಆಶ್ಚರ್ಯಕರವಾಗಿ ನೋಡಲು ಆರಂಭ ಮಾಡಿದ್ದಾರೆ.ರಸ್ತೆಯಲ್ಲಿ ಹೋಗುವ ಜನರು, ತರಕಾರಿ ಬಂಡಿಗಳು ಇದನ್ನು ನೊಡಿ ಜೇಬಿನಲ್ಲಿ ಇಟ್ಟು ಕೊಂಡ ಮಾಸ್ಕ್ ಹಾಕಿಕೊಳ್ಳಲು ಆರಂಭಿಸಿದರು.!!.
Laxmi News 24×7