ಬೆಳಗಾವಿ : ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಫೈನಲ್ ಪ್ರವೇಶ ಹಿನ್ನೆಲೆ….
ಆರ್‌ಸಿಬಿ ತಂಡಕ್ಕೆ ಶುಭಕೋರಿದ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್….
ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಫೈನಲ್ ಪ್ರವೇಶ ಮಾಡಿರುವ ಹಿನ್ನೆಲೆಯಲ್ಲಿ ಆರ್‌ಸಿಬಿ ತಂಡಕ್ಕೆ ಸಂಸದ ಜಗದೀಶ್ ಶೆಟ್ಟರ್ ಶುಭ ಕೋರಿದ್ದಾರೆ ಐಪಿಎಲ್ ಟೂರ್ನಿಯ ಮಹತ್ವದ ಫೈನಲ್ ಮ್ಯಾಚ್ ಇಂದು ನಡೆಯುತ್ತಿದೆ
ಆರ್‌ಸಿಬಿ ನಮ್ಮದು ಎಂಬ ಭಾವನೆ ಎಲ್ಲರಲ್ಲೂ ಇದೆ ಕರ್ನಾಟಕದ ಜನತೆ ಆರ್‌ಸಿಬಿ ಬಗ್ಗೆ ಉತ್ಸುಕತೆ ಹೊಂದಿದ್ದಾರೆ ದೇಶದಲ್ಲೂ ಆರ್‌ಸಿಬಿ ಪರವಾದ ಜನರಿದ್ದಾರೆ ಆರ್‌ಸಿಬಿ ಗೆಲ್ಲುತ್ತೆ ಎಂಬ ನಂಬಿಕೆ ನನಗೂ ಇದೆ ಕೋಟ್ಯಾಂತರ ಜನರ ಆಶಯದಂತೆ ಆರ್‌ಸಿಬಿ ಕಪ್ ಗೆಲ್ಲಲಿ ಈ ಸಲ ಕಪ್ ನಮ್ದೆ, ಆರ್‌ಸಿಬಿ ತಂಡಕ್ಕೆ ನಾನೂ ಶುಭ ಕೋರುತ್ತೇನೆ
ನನ್ನ ಫೆವರೆಟ್ ಆಟಗಾರ ವಿರಾಟ ಕೊಹ್ಲಿ ನಾನು ಕೂಡ ಫೈನಲ್ ಮ್ಯಾಚ್ ನೋಡ್ತಿನಿ
ಫೈನಲ್ ಮ್ಯಾಚ್ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ ಅಭಿಮಾನಿಗಳ ನಿರೀಕ್ಷೆ ತಕ್ಕಂತೆ ಆರ್‌ಸಿಬಿ ಆಟ ಆಡ್ತಿದೆ ಕ್ರಿಕೆಟ್, ಐಪಿಎಲ್ ಬಗ್ಗೆ ಸಹಜವಾಗಿ ಕ್ರೇಜ್ ಇದ್ದೆ ಇದೆ ಬಹಳ ವರ್ಷಗಳ ಬಳಿಕ ಆರ್‌ಸಿಬಿ ಫೈನಲ್‌ಗೆ ಬಂದಿದೆ ಫೈನಲ್ ಗೆಲ್ಲಬೇಕೆಂಬ ಛಲವೂ ಆರ್‌ಸಿಬಿಗಿದೆ, ಪಂದ್ಯ ಗೆದ್ದೆ ಗೆಲ್ಲುತ್ತಾರೆ ಎಂದು ಶೆಟ್ಟರ್ ಶುಭ ಕೋರಿದರು
Laxmi News 24×7