62ನೇ ರಾಷ್ಟೀಯ ರೋಲರ್ ಸ್ಕೆಟಿಂಗ್ ಸ್ಪರ್ಧೆ 2024 ಕ್ಕೆ ಬೆಳಗಾವಿಯ 19 ಸ್ಕೆಟರ್ಸಗಳ ಆಯ್ಕೆ
62ನೇ ರಾಷ್ಟೀಯ ರೋಲರ್ ಸ್ಕೆಟಿಂಗ್ ಸ್ಪರ್ಧೆ 2024
ಬೆಳಗಾವಿಯ 19 ಸ್ಕೆಟರ್ಸಗಳ ಆಯ್ಕೆ
ಡಿಸೆಂಬರನಲ್ಲಿ ನಡೆಯಲಿರುವ ಸ್ಪರ್ಧೆ
ವಿದ್ಯಾರ್ಥಿಗಳಿಗೆ ಗಣ್ಯರ ಮಾರ್ಗದರ್ಶನ
ಭಾರತೀಯ ಮಹಾಸಂಘದ ವತಿಯಿಂದ ಆಯೋಜಿಸಿದ್ದ 62ನೇ ರಾಷ್ಟೀಯ ರೋಲರ್ ಸ್ಕೆಟಿಂಗ್ ಸ್ಪರ್ಧೆ 2024 ಕ್ಕೆ ಬೆಳಗಾವಿಯ 19 ಸ್ಕೆಟರ್ಸಗಳ ಆಯ್ಕೆಯಾಗಿದ್ದಾರೆ.
ಈ ಸ್ಪರ್ಧೆಯು ಡಿಸೆಂಬರ್ ತಿಂಗಳಿನಲ್ಲಿ ಮೈಸೂರು, ಬೆಂಗಳೂರು ಮತ್ತು ಪೋಲಾಚಿಯಲ್ಲಿ ನಡೆಯಲಿದೆ. ತರಬೇತಿದಾರ ಸೂರ್ಯಕಾಂತ್ ಹಿಂಡಲಗೇಕರ್, ಯೋಗೇಶ್ ಕುಲಕರ್ಣಿ, ವಿಶಾಲ್ ವೇಸನೆ, ಮಂಜುನಾಥ್ ಮಂಡೋಳಕರ, ವಿಠ್ಠಲ ಗಗನೆ ಇನ್ನುಳಿದವರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ದೊರೆತಿದೆ.