ಹುಬ್ಬಳ್ಳಿ: ಯುವಕನೊಬ್ಬ ತನಗೆ ಕಚ್ಚಿದ ಹಾವಿನ ಸಮೇತ ಆಸ್ಪತ್ರೆಗೆ ಬಂದಿರುವ ಘಟನೆ ಹುಬ್ಬಳ್ಳಿಯ ಇಂಗಳಗಿ ಗ್ರಾಮದಲ್ಲಿ ನಡೆದಿದೆ.
ಶೇಂಗಾ ಕೀಳಲೆಂದು ತಂದೆ-ಮಗ ಹೊಲಕ್ಕೆ ಹೋಗಿದ್ದ ವೇಳೆ ಹಸಿರು ಹಾವೊಂದು ಯುವಕನಿಗೆ ಕಚ್ಚಿದೆ. ಹವಿನ ತಲೆ ಜಜ್ಜಿ, ಅದನ್ನು ಕೊಂದು ಒಂದು ಚೀಲದಲ್ಲಿ ತುಂಬಿಕೊಂಡು ಯುವಕ ಹಾಗೂ ಆತನ ತಂದೆ ಆಸ್ಪತ್ರೆಗೆ ಬಂದಿದ್ದಾರೆ.
ಗಾಯಾಳು ಯುವಕ ಫಕಿರಪ್ಪ ಅಣ್ಣಿಗೇರಿಗೆ ಚಿಕಿತ್ಸೆ ನೀಡಲಾಗಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
Laxmi News 24×7