ಬ್ರಾಹ್ಮಣ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭ.
ಗೋಕಾಕ : ನಗರದ ನವವೃಂದಾವನ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಬ್ರಾಹ್ಮಣ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭ ಹಮ್ಮಿಕೊಂಡಿದ್ದರು.
ಶ್ರೀ 1008 ಶ್ರೀ ಸತ್ಯವೀರತೀರ್ಥ ಸೇವಾ ಸಮಿತಿ ಗೋಕಾಕ ವತಿಯಿಂದ SSLC ಹಾಗೂ PUC ಯಲ್ಲಿ ಹೆಚ್ಚಿನ ಅಂಕ ಪಡೆದ ಬ್ರಾಹ್ಮಣ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ಸತ್ಕಾರ ಸಮಾರಂಭ ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದ ವೇದಿಕೆ ಮೇಲೆ ಸಮಾಜದ ಪ್ರಧಾನ ಅರ್ಚಕರಾ ಪ್ರಮೋದ್ ಜೋಷಿ, ಮುಖಂಡರಾದ ಹಾಗೂ ಮುಖ್ಯ ಅತಿಥಿಗಳಾಗಿ ಡಾ. ವೇಣುಗೋಪಾಲ್ ಜಾಳಿಯಾಳ, ಶ್ರೀ ಮೋಹನ ಕೆ , ಸತೀಶ್ ನಾಡಗೌಡರ, ಅಧ್ಯಕ್ಷರಾದ ವಿಶ್ವಾಸ ಸುಣದೋಳಿ, ಉಪಾಧ್ಯಕ್ಷರಾದ ಶೇಷಾಚಲ್ ಹೊಣ್ಣಟ್ಟಿ ಹಾಗೂ ಅನೇಕ ಹಿರಿಯರು, ಯುವಕರು ಉಪಸ್ಥಿತರಿದ್ದರು.
https://www.facebook.com/share/r/XNYB5Du8LjFpEdNn/?mibextid=xfxF2i