Breaking News

ಶೋಭಾ ಕರಂದ್ಲಾಜೆ ಭಾಷಣದ ವೇಳೆ ಗಡದ್ ನಿದ್ದೆ‌ಗೆ ಜಾರಿದ ಸಂಸದ ಜಿಎಸ್ ಬಸವರಾಜ್

Spread the love

ತುಮಕೂರು, ಜ.24: ತುಮಕೂರಿನ(Tumakuru) ಎಪಿಎಮ್​ಸಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕೊಬ್ಬರಿ ಉಂಡೆ ಖರೀದಿ ಕೇಂದ್ರ ವೇದಿಕೆ ಕಾರ್ಯಕ್ರಮದಲ್ಲಿ ಸಚಿವೆಶೋಭಾ ಕರಂದ್ಲಾಜೆಭಾಷಣ ಮಾಡುತ್ತಿದ್ದ ವೇಳೆ ಸಂಸದ ಜಿಎಸ್ ಬಸವರಾಜ್(GS Basavaraj) ಅವರು ಗಡದ್ ನಿದ್ದೆ‌ಗೆ ಜಾರಿದ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ರೈತರಿಗೆ ನಿರಂತರವಾಗಿ ಸಮಸ್ಯೆ ಇದೆ.

ಸರಿಯಾದ ಸಮಯದಲ್ಲಿ ಮಳೆ ಬೆಳೆ ಬರಲ್ಲ, ಇದನ್ನ ಶತಮಾನಗಳಿಂದ ರೈತರು ಅನುಭವಿಸಿಕೊಂಡು ಬಂದಿದ್ದಾರೆ. ಸಣ್ಣ- ಮಧ್ಯಮ‌ ರೈತರು ದೇಶದಲ್ಲಿ 80% ಹೆಚ್ಚು ಇದ್ದಾರೆ. ಜೊತೆಗೆ ನಮ್ಮದು ಮಳೆಯಾಧಾರಿತ ದೇಶ, ನಮಗೆ ಇನ್ನೂ ನೀರಾವರಿ ನೀಡಲು ಆಗ್ತಿಲ್ಲ. ಆ ನೀರನ್ನ ಸದುಪಯೋಗ ಕೂಡ ಮಾಡಿಕೊಂಡಿಲ್ಲ ಎಂದು ರೈತರ ಸಮಸ್ಯೆ ಕುರಿತು ಮಾತನಾಡುತ್ತಿದ್ದರು. ಈ ವೇಳೆ ಘಟನೆ ನಡೆದಿದೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ