ವಿಧತೆಗೆ ಧಕ್ಕೆ ತರುವ ‘ಹಿಂದಿ ದಿವಸ್’ ಆಚರಣೆಯನ್ನು ನಿಲ್ಲಿಸಿ, ದೇಶದ ಎಲ್ಲಾ ಭಾಷೆಗಳಿಗೂ ಸಮಾನ ಗೌರವ ಹಾಗೂ ಅವಕಾಶ ನೀಡಬೇಕು’ ಎಂದು ಯುವ ಕರ್ನಾಟಕ ವೇದಿಕೆ ಆಗ್ರಹಿಸಿದೆ
ಹಿಂದಿ ದಿವಸ್ ಆಚರಣೆಗೆ ಯುವ ಕರ್ನಾಟಕ ವೇದಿಕೆ ವಿರೋಧ ವ್ಯಕ್ತಪಡಿಸಿದು ಹಿಂದಿ ಬಳಕೆ ಹೆಚ್ಚಿಸುವ ಪ್ರಯತ್ನ ತೀವ್ರಗತಿಯಲ್ಲಿ ನಡೆಯುತ್ತಿದೆ, ಸಂವಿಧಾನದ 344 ಮತ್ತು 351 ವಿಧಿಯಲ್ಲಿ 22 ಭಾಷೆಗಳನ್ನು ರಾಷ್ಟ್ರೀಯ ಭಾಷೆಗೆಳೆಂದು ಘೋಷಣೆ ಮಾಡಲಾಗಿದೆ , ಭಾರತದ ಕರನ್ಸಿಯಲ್ಲೂ ಕೂಡ ಅಧಿಕೃತ ಭಾಷೆಯನ್ನು ಬರೆಯಲಾಗಿದೆ ,
ಉತ್ತರ ಭಾರತದ ಭಾಷೆಯಾದ ಹಿಂದಿಯನ್ನು ಕರ್ನಾಟಕ ರಾಜ್ಯದ ಮೇಲೆ ಹೇರುವುದನ್ನು ಖಂಡಿಸುತ್ತೇವೆ , ಮಹಾರಾಷ್ಟ್ರ ದಲ್ಲಿ ಮರಾಠ ಮತ್ತು ಇಂಗ್ಲೀಷ್ , ತಮಿಳುನಾಡಿನಲ್ಲೂ ತಮಿಳು ಮತ್ತು ಇಂಗ್ಲೀಷ್ ದ್ವಿ ಭಾಷಾ ನೀತಿಯಿದೆ , ಕರ್ನಾಟಕದಲ್ಲಿ ಮಾತ್ರ ತ್ರೀ ಭಾಷೆ ನೀತಿಯನ್ನು ಹೇರುವುದು ದೊಡ್ಡ ತಪ್ಪು, ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ಹಿಂದಿ ದಿವಸ ಆಚರಣೆ ಮಾಡುವುದನ್ನು ವಿರೋಧಿಸುತ್ತೇವೆ , ಉತ್ತರ ರಾಜ್ಯಗಳಿಂದ ಕರ್ನಾಟಕ ಬರುವರನ್ನು ತಡೆಯಬೇಕು ಎಂದು ಯುವ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ಸದಾನಂದ ಹೇಳಿದರು