ಹುಕ್ಕೇರಿ ತಾಲೂಕಿನ ಶಿರಗಾಂವ ಹ್ರಾಮದ ಯುವಕ ಮಿಶ್ಯೂ ಕಂಪನಿ ಆ್ಯಪ್ ಮೂಲಕ ಆನ್ ಲೈನ್ ದಲ್ಲಿ ಡ್ರೋಣ ಕ್ಯಾಮೆರಾ ಆರ್ಡರಮಾಡಿ ಅದಕ್ಕೆ ತಗಲುವ ಹಣ ಸಂದಾಯ ಸಹ ಮಾಡಿದ್ದ ಆದರೆ ಡೆಲಡವರಿ ಬಾಯ್ ಮೂಲಕ ಬಂದಿದ್ದು ಅರ್ಧ ಲೀಟರಿನ ನಾಲ್ಕು ನೀರಿನ ಬಾಟಲ್.
ಹೌದು ಇದು ನಡೆದಿದ್ದು ಹುಕ್ಕೇರಿ ತಾಲೂಕಿನ ಶಿರಗಾಂವ ಗ್ರಾಮದಲ್ಲಿ, ಈಗ ಗ್ರಾಮಸ್ಥರು ಡೇಲೆವರಿ ಬಾಯ್ ಸಮೀರ ನದಾಫ್ ನನ್ನು ತರಾಟೆಗೆ ತಗೆದುಕೊಂಡು ಹಣ ಮರಳಿ ನೀಡುವಂತೆ ಒತ್ತಾಯಿಸಿದ್ದಾರೆ.
ಮಿಶ್ಯೋ ಆ್ಯಪನ ಮೋಸದ ಕರ್ಮಕಾಂಡಕ್ಕೆ ಗ್ರಾಮದ ಯುವಕ ಶ್ರೀನಿವಾಸ ಸುರೇಶ ಮಜಕಟ್ಟಿ ಮೋಸ ಹೋಗಿದ್ದಾನೆ.ಇದೆ ರೀತಿ ಆನ್ ಲೈನ್ ವ್ಯವಹಾರ ಎಷ್ಟೋ ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಿರೆ ಆದರೆ ಜನರು ಎಚ್ಚೆತ್ತುಕೊಳ್ಳುತ್ತಿಲ್ಲಾ.
Laxmi News 24×7