ಪತ್ರಕರ್ತರು ಸಮಾಜದ ನಾಲ್ಕನೇ ಸ್ತಂಭವಾಗಿದ್ದು, ನೈಜ ಮತ್ತು ವಾಸ್ತವಿಕ ಸುದ್ಧಿಗಳನ್ನು ಭಿತ್ತರಿಸಿ ಸಮಾಜದ ಏಳ್ಗೆಗೆ ಪಾತ್ರರಾಗಬೇಕೆಂದು ಬೆಳಗಾವಿ ಉತ್ತರ ಶಾಸಕರಾದ ಆಸೀಫ್ ಸೇಠ್ ಅವರು ಕರೆ ನೀಡಿದರು. ಬೆಳಗಾವಿಯ ವಾರ್ತಾಭವನದಲ್ಲಿ ಮುದ್ರಣ ಪತ್ರಕರ್ತರ ಸಂಘದ ವತಿಯಿಂದ ಪ್ರಶಸ್ತಿ ವಿಜೇತ ಗುರುರಾಜ್ ಜಮಖಂಡಿ, ಅಮೀತ ಉಪಾಧ್ಯೆ, ಸಂತೋಷ್ ಚಿನಗುಡಿ, ಸಂಜೀವ ಕಾಂಬಳೆ ಅವರನ್ನು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಗೌರವ ಅತಿಥಿಗಳಾಗಿ ಉತ್ತರ ಶಾಸಕ ಆಸೀಫ್ ಸೇಠ್, ಡಿಸಿಪಿ ಎನ್.ವಿ. ಬರಮನಿ ಇನ್ನುಳಿದವರು …
Read More »Daily Archives: ಜನವರಿ 12, 2026
ಹಿಂದೂ ಧರ್ಮವನ್ನು ಒಗ್ಗೂಡಿಸಿ ಧರ್ಮ ಜಾಗೃತಿಯನ್ನು ನಿರಂತರವಾಗಿ ಮಾಡಬೇಕೆಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಕರೆ ನೀಡಿದರು.
ಹಿಂದೂ ಧರ್ಮವನ್ನು ಒಗ್ಗೂಡಿಸಿ ಧರ್ಮ ಜಾಗೃತಿಯನ್ನು ನಿರಂತರವಾಗಿ ಮಾಡಬೇಕೆಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಕರೆ ನೀಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಹಿಂದೂತ್ವನಿಷ್ಠ ಕಾರ್ಯಕರ್ತರ ಸಮಾವೇಶ ಮತ್ತು ಸ್ನೇಹಭೋಜನ ಕಾರ್ಯಕ್ರಮವನ್ನು ಧನಂಜಯ ಜಾಧವ ಮಿತ್ರ ಪರಿವಾರದ ನೇತೃತ್ವದಲ್ಲಿ ಬೆಳಗಾವಿ ತಾಲೂಕಿನ ಉಚಗಾಂವದ ಮಳೇಕರಣಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಭಯ ಪಾಟೀಲ, ಬೆಳಗಾವಿ ಮಹಾನಗರ …
Read More »ರಾಹುಲ್ ಜಾರಕಿಹೊಳಿ DCC ಬ್ಯಾಂಕ್ ನಿರ್ದೇಶಕರು ಹಾಗೂ ಯುವ್ತ ಕಾಂಗ್ರೆಸ್ ರಾಜ್ಯ ಪ್ರದಾನ ಕಾರ್ಯದರ್ಶಿಗಳು
ರಾಹುಲ್ ಜಾರಕಿಹೊಳಿ DCC ಬ್ಯಾಂಕ್ ನಿರ್ದೇಶಕರು ಹಾಗೂ ಯುವ್ತ ಕಾಂಗ್ರೆಸ್ ರಾಜ್ಯ ಪ್ರದಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿಯಾಗಿ ಆಯ್ಕೆಯನ್ನು ಬಯಸಿ, ಇಂದು ಬೆಂಗಳೂರಿನ ಅಪೆಕ್ಸ್ ಬ್ಯಾಂಕ್ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸಿದೆ. ಈ ಸಂದರ್ಭದಲ್ಲಿ ಹಿರಿಯರು ಹಾಗೂ ಮಾಜಿ ಸಚಿವರಾದ ಶ್ರೀ ಕೆ.ಎನ್. ರಾಜಣ್ಣ, ಶ್ರೀ ವೀರಕುಮಾರ್ ಪಾಟೀಲ ಹಾಗೂ ಬುಡಾ …
Read More »ಸಕ್ಕರೆ ಕಾರ್ಖಾನೆಯ ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕನೊಬ್ಬ ಸಾವ
ಬೆಳಗಾವಿ: ಸಕ್ಕರೆ ಕಾರ್ಖಾನೆಯ ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿರುವ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ. ಸಚಿನ ಯಾಮನಣ್ಣಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಕಾರ್ಮಿಕ ಮೃತ ಕಾರ್ಮಿಕ. ಈತ ಕಳೆದ ಹತ್ತು ದಿನಗಳಖ ಹಿಂದಷ್ಟೇ ದಿನಗೂಲಿ ನೌಕರನಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಎನ್ನಲಾಗಿದೆ. ಕ್ರಷರ್‌ಗೆ ಸುಣ್ಣ ಹಾಕುವಾಗ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.”
Read More »ಅಜ್ಜನ ರೋಟಿ ಬುತ್ತಿ ಜಾತ್ರೆ”
ಅಜ್ಜನ ರೋಟಿ ಬುತ್ತಿ ಜಾತ್ರೆ” ಪರಂಪರೆಯಂತೆ ಸಾಗಿ ಬಂದಿರುವ ರೊಟ್ಟಿ ಬುತ್ತಿ ಸಮರ್ಪಿಸುವ ವಿಶೇಷ ಸಂದರ್ಭ. ಇಂದು ಸಾಯಂಕಾಲ 04 ಗಂಟೆಗೆ ಸುಕ್ಷೇತ್ರ ಮುಗಳಖೋಡದ ವಿಠಲ್ ಮಂದಿರದಿಂದ ಶ್ರೀಮಠದವರೆಗೆ ರೊಟ್ಟಿ ಬುತ್ತಿಗಳ ಭವ್ಯ ಮೆರವಣಿಗೆ. ಸಮಸ್ತ ರೊಟ್ಟಿ ಬುತ್ತಿ ಹೊತ್ತುಕೊಂಡು ಬರುವ ಎಲ್ಲ ತಾಯಂದಿಗೆ ಆದರದ ಸ್ವಾಗತ
Read More »ಧಾರ್ಮಿಕ ಪ್ರವಚಣ(ದಸ್ತಾರ-ಇ-ಹಿಫ್ಜ್) ಕಾರ್ಯಕ್ರಮವು ಸಸಿಗೆ ನೀರು ನೀಡುವುದರ ಮೂಲಕ ಉದ್ಘಾಟನೆ.
ಧಾರ್ಮಿಕ ಪ್ರವಚಣ(ದಸ್ತಾರ-ಇ-ಹಿಫ್ಜ್) ಕಾರ್ಯಕ್ರಮವು ಸಸಿಗೆ ನೀರು ನೀಡುವುದರ ಮೂಲಕ ಉದ್ಘಾಟನೆ. ಘಟಪ್ರಭಾ: ಘಟಪ್ರಭಾದ ಜುಮ್ಮಾ ಮಸ್ಜಿದ್ (ಸುನ್ನಿ) ಮೊಹ್ಮದಿಯಾ ಮಸ್ಜಿದ್ ಘಟಪ್ರಭಾ,ನೂರಾನಿ ಮಸ್ಜಿದ್ ಬಸವ ನಗರ (ದುಪಧಾಳ),ದಾರುಲ್ ಉಲೂಮ್ ಮೊಹ್ಮದಿಯಾ ರಿಝವಿಯಾ ದುಪಧಾಳ ಹಾಗೂ ಘಟಪ್ರಭಾ ಪಟ್ಟಣದ ಅಹಲೇ ಸುನ್ನತ-ವಲ್ ಜಮಾತದ ಯಂಗ್ ಕಮೀಟಿಗಳ ಸಂಯುಕ್ತಾಶ್ರಯದಲ್ಲಿ ಪ್ರವಾದಿ ಮುಹಮ್ಮದ ಪೈಗಂಬರರ ಜಯಂತಿ,ಈದ್ ಮೀಲಾದ ಹಬ್ಬದ 1500ನೇ ವರ್ಷಾಚರಣೆ ಹಾಗೂ ಉರುಸೇ ಕ್ವಾಜಾ ಗರೀಬ್ ನವಾಜ, ದಸ್ತಾರ-ಇ-ಹಿಫ್ಜ್ ಇವುಗಳ ಪ್ರಯುಕ್ತ ಧಾರ್ಮಿಕ …
Read More »ಇಂದಿರಾ ಕ್ಯಾಂಟೀನ್ ವಿಸ್ತರಣೆ: ಹಸಿವು ಮುಕ್ತ ಕರ್ನಾಟಕದತ್ತ ಮತ್ತೊಂದು ಹೆಜ್ಜೆ
ಇಂದಿರಾ ಕ್ಯಾಂಟೀನ್ ವಿಸ್ತರಣೆ: ಹಸಿವು ಮುಕ್ತ ಕರ್ನಾಟಕದತ್ತ ಮತ್ತೊಂದು ಹೆಜ್ಜೆ ಕರ್ನಾಟಕದಲ್ಲಿ ಬಡವರು ಹಾಗೂ ದುರ್ಬಲ ವರ್ಗದ ಜನರಿಗೆ ಸಮತೋಲಿತ ಆಹಾರ ಸುಲಭ ದರದಲ್ಲಿ ದೊರಕಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆ ಹಸಿವು ನಿವಾರಣೆ ಮತ್ತು ಪೋಷಣೆಯ ಭದ್ರತೆಯನ್ನು ಖಚಿತಪಡಿಸುವ ದಿಕ್ಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಸಾರ್ವಜನಿಕರ ಆರೋಗ್ಯ ಹಾಗೂ ಜೀವನಮಟ್ಟ ಸುಧಾರಣೆಗೆ ಈ ಯೋಜನೆ ನೆರವಾಗುತ್ತಿದೆ. ಸಚಿವ ಮಧು ಬಂಗಾರಪ್ಪ …
Read More »ಭಾರವಾದ ಶಾಲಾ ಬ್ಯಾಗ್ ಹೊರೆ: ಕಾರವಾರದಲ್ಲಿ ಆರನೇ ತರಗತಿ ವಿದ್ಯಾರ್ಥಿಗೆ ಕೈ ಮುರಿತ
ಭಾರವಾದ ಶಾಲಾ ಬ್ಯಾಗ್ ಹೊರೆ: ಕಾರವಾರದಲ್ಲಿ ಆರನೇ ತರಗತಿ ವಿದ್ಯಾರ್ಥಿಗೆ ಕೈ ಮುರಿತ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಭಾರವಾದ ಶಾಲಾ ಬ್ಯಾಗ್ ಹೊತ್ತುಕೊಂಡ ಪರಿಣಾಮ ಆರನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಬಲಗೈ ಮುರಿದ ಘಟನೆ ನಡೆದಿದೆ. ಖಾಸಗಿ ಶಾಲೆಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿ ದಿನನಿತ್ಯದಂತೆ ಶಾಲೆಗೆ ತೆರಳಿದ್ದನು. ಶಿಕ್ಷಕರು ಹೆಚ್ಚು ಪಠ್ಯಪುಸ್ತಕಗಳನ್ನು ತರಲು ಸೂಚನೆ ನೀಡಿದ್ದರಿಂದ, ವಿದ್ಯಾರ್ಥಿ ಅಗತ್ಯಕ್ಕಿಂತ ಹೆಚ್ಚಿನ ಪುಸ್ತಕಗಳನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಶಾಲೆಗೆ ಹೋಗಿದ್ದಾನೆ. ದೀರ್ಘ ಸಮಯ …
Read More »ಕಣ್ಣು ಬಿಡದ ಮಗಳ ಜೊತೆ #ಸೈನಿಕನ (ಪತಿ) ಅಂತ್ಯಸಂಸ್ಕಾರಕ್ಕೆ ಬಂದ #ಪತ್ನಿ
ಕಣ್ಣು ಬಿಡದ ಮಗಳ ಜೊತೆ #ಸೈನಿಕನ (ಪತಿ) ಅಂತ್ಯಸಂಸ್ಕಾರಕ್ಕೆ ಬಂದ #ಪತ್ನಿ ಇದು ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಪಾರ್ಲಿಯಲ್ಲಿ ನಡೆದ ಘಟನೆ. ಭಾರತೀಯ ಸೇನೆಯಲ್ಲಿದ್ದ ಪ್ರಮೋದ್ ಜಾಧವ್ ಎಂಬುವವರು ರಜೆ ಮೇಲೆ ಗ್ರಾಮಕ್ಕೆ ಬಂದಿದ್ದರು. ಇತ್ತ ತುಂಬು ಗರ್ಭಿಣಿ ಪತ್ನಿ ಆಸ್ಪತ್ರೆಗೆ ಸೇರಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಕುಟುಂಬ ಇತ್ತು. ಆದರೆ ದುರಾದೃಷ್ಟವಶಾತ್ ಸೈನಿಕ ಪ್ರಮೋದ್ ರಸ್ತೆ ಅಪಘಾತದಲ್ಲಿ ಸಾವಣಪ್ಪಿದ್ದಾರೆ. ಪ್ರಮೋದ್ ತೀರಿಹೋದ ಕೆಲವೇ ಗಂಟೆಯಲ್ಲಿ ಪತ್ನಿ ಹೆಣ್ಣು ಮಗುವಿಗೆ …
Read More »
Laxmi News 24×7