Breaking News

Daily Archives: ಸೆಪ್ಟೆಂಬರ್ 16, 2025

ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ವಿಳಂಬ ಆಗಲು ರಾಜ್ಯ ಸರ್ಕಾರ, ಸಚಿವ ಸಂತೋಷ ಲಾಡ್ ಕಾರಣ

ಬೆಳಗಾವಿ: ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ವಿಳಂಬ ಆಗಲು ರಾಜ್ಯ ಸರ್ಕಾರ, ಸಚಿವ ಸಂತೋಷ ಲಾಡ್ ಕಾರಣ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಆರೋಪಿಸಿದ್ದಾರೆ. ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಹಕಾರ ಇಲ್ಲದ ಹಿನ್ನೆಲೆಯಲ್ಲಿ ನೇರ ರೈಲು ಯೋಜನೆ ವಿಳಂಬ ಆಗುತ್ತಿದೆ. ಬೆಳಗಾವಿಯಲ್ಲಿ ಈಗಾಗಲೇ ನೂರಕ್ಕೆ ನೂರರಷ್ಟು ಭೂಸ್ವಾಧೀನ ಆಗಿದೆ. ಧಾರವಾಡ ಜಿಲ್ಲೆಯಲ್ಲಿ ಇನ್ನೂ 45 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಬೇಕು. ಈಗಾಗಲೇ …

Read More »

ಸರ್ಕಾರಿ ಗೌಡೌನ್‌ನಿಂದ ಅಕ್ರಮ ಅಕ್ಕಿ ಸಾಗಾಟ: 1,426 ಪಡಿತರ ಅಕ್ಕಿ ಚೀಲಗಳು ವಶಕ್ಕೆ

ವಿಜಯಪುರಸರ್ಕಾರಿ ಗೌಡೌನ್‌ನಿಂದ ಅಕ್ರಮ ಅಕ್ಕಿ ಸಾಗಾಟ: 1,426 ಪಡಿತರ ಅಕ್ಕಿ ಚೀಲಗಳು ವಶಕ್ಕೆ* : ಎಫ್.ಸಿ.ಐ.ಗೂಡ್ಸ್ ಶೆಡ್ ನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ಸಾಗಾಟ ಮಾಡುವಾಗ ಪೊಲೀಸರು ಹಾಗೂ ಆಹಾರ ನಿರೀಕ್ಷಕರು ಜಂಟಿಯಾಗಿ ದಾಳಿಗೈದಿರುವ ಘಟನೆ ವಿಜಯಪುರ ನಗರದ ವಿಜಯಾ ಟೈರ್ಸ್ ಬಳಿ ನಡೆದಿದೆ.‌ ಬೆಳಗಾವಿ ಜಿಲ್ಲೆಯ ನಿವಾಸಿಗಳಾದ ಗಜಾನನ ಭೀರಪ್ಪ ಮಕಾಳೆ, ಮಾರುತಿ ದೊಡಮನಿ ಹಾಗೂ ಇಕ್ಬಾಲ್ ತಹಶಿಲ್ದಾರ ಆರೋಪಿಗಳಾಗಿದ್ದಾರೆ. ಚಾಲಕ ಭೀರಪ್ಪನನ್ನು ವಶಕ್ಕೆ ಪಡೆಯಾಗಿದೆ. ಇನ್ನು …

Read More »

ಜೈಕಿಸಾನ್ ಭಾಜಿ ಮಾರ್ಕೇಟ್ ಟ್ರೇಡಿಂಗ್ ಲೈಸೆನ್ಸ್ ರದ್ಧು…!!! ವ್ಯಾಪಾರಿಗಳಿಗೆ ಶಾಕ್ ನೀಡಿದ ಕೃಷಿ ಮಾರಾಟ ಇಲಾಖೆ!!!

ಜೈ ಕಿಸಾನ್ ಹೋಲ್’ಸೇಲ್ ವೆಜಿಟೇಬಲ್ ಮರ್ಚಂಟ್ ಅಸೋಸಿಯೇಷನ್’ಗೆ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರು ಶಾಕ್ ನೀಡಿದ್ದು, ಲೈಸೆನ್ಸ್ ನಿಬಂಧನೆಗಳನ್ನು ಉಲ್ಲಂಘಿಸಿ, ರೈತರ ಹಿತಾಸಕ್ತಿ ಕಾಪಾಡುವಲ್ಲಿ ಲೈಸೆನ್ಸ್’ದಾರರು ಕ್ರಮ ಕೈಗೊಳ್ಳದೇ ಹಿನ್ನೆಲೆ ಲೈಸನ್ಸ್ ರದ್ಧುಗೊಳಿಸಿ ಎಪಿಎಂಸಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಬೆಳಗಾವಿಯ ಖಾಸಗಿ ಜೈ ಕಿಸಾನ್ ಹೋಲ್’ಸೇಲ್ ಭಾಜಿ ಮಾರ್ಕೇಟ್’ಗೆ ಕೃಷಿ ಮಾರಾಟ ಇಲಾಖೆಯೂ ಬಿಗ್ ಶಾಕ್ ನೀಡಿದೆ. ಈ ಮೊದಲೂ ಬುಡಾ ಭೂಪರಿವರ್ತನೆ ಆದೇಶವನ್ನು ರದ್ಧುಗೊಳಿಸಿದ ಹಿನ್ನೆಲೆ ಖಾಸಗಿ ಭಾಜಿ …

Read More »

ಗೋಕಾಕ ಇಂಜಿನೀಯರ್ ಅಸೋಸಿಯೇಷನ್ ಹಾಗೂ ವಿಶ್ವೇಶ್ವರಯ್ಯ ಸೊಸೈಟಿ ವತಿಯಿಂದ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು

ಭಾರತ ರತ್ನ, ವಿಶ್ವಕಂಡ ಮಹಾನ್ ಮೇಧಾವಿ ಸರ್ ಎಂ. ವಿಶ್ವೇಶ್ವರಯ್ಯನವರ ಜಯಂತಿಯ ಅಂಗವಾಗಿ ಗೋಕಾಕ ನಗರದ ಲಕ್ಶ್ಮೀ ದೇವಿ ಗುಡಿ ರಸ್ತೆಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ವೃತ್ತ್ ದಲ್ಲಿ  ನಗರದ ನಾಗರಿಕರು ಗೋಕಾಕ ಇಂಜಿನೀಯರ್ ಅಸೋಸಿಯೇಷನ್ ಹಾಗೂ ವಿಶ್ವೇಶ್ವರಯ್ಯ ಸೊಸೈಟಿ ವತಿಯಿಂದ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು ಈ ಸಂಧರ್ಭದಲ್ಲಿ ವಿಶ್ವೇಶ್ವರಯ್ಯ ಸೊಸೈಟಿ ಚೇರಮನರು ಸ್ನೇಹಜೀವಿ ಶಿವು ಅಣ್ಣಾ ಪಾಟೀಲ, ನಿರ್ದೇಶಕರಾದ , ವೀರಣ್ಣ ಹುದ್ದಾರ, ಬಾಹುಬಲಿ ಕಿತ್ತೂರ ಹಾಗೂ ಇನ್ನುಳಿದ …

Read More »