Breaking News

Daily Archives: ಫೆಬ್ರವರಿ 23, 2022

ಜಗದೀಶ್‌ ಅವರನ್ನು ಜೈಲಿನಲ್ಲಿಡುವುದರಿಂದ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಹಿನ್ನಡೆ: ವಕೀಲ ಹರೀಶ್‌ ಪ್ರಭು

ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ವಕೀಲ ಕೆ ಎನ್‌ ಜಗದೀಶ್‌ ಕುಮಾರ್‌ ಅಲಿಯಾಸ್‌ ಜಗದೀಶ್‌ ಮಹದೇವ್‌ ಅವರು ಸಮಾಜದಲ್ಲಿನ ಭ್ರಷ್ಟಚಾರ ಆರೋಪಗಳನ್ನು ಹೊತ್ತಿರುವವ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಜಗದೀಶ್‌ ಅವರನ್ನು ಬಂಧನದಲ್ಲಿ ಇಡುವುದರಿಂದ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗುತ್ತದೆ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಮಂಗಳವಾರ ಜಗದೀಶ್‌ ಪರ ವಕೀಲರು ಬೆಂಗಳೂರು ಸಿಟಿ ಸಿವಿಲ್‌ ಮತ್ತು ಸತ್ರ …

Read More »

ಚುನಾವಣೆಯಲ್ಲಿ ಜೆಡಿಎಸ್ ಗೆದ್ದು ಅಧಿಕಾರ ಹಿಡಿಯೋದು ಭ್ರಮೆ: ಡಿಕೆಶಿ

ಪಾಂಡವಪುರ, ಫೆ.22: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ವತಃ ಬಲದೊಂದಿಗೆ ಗೆದ್ದು ಅಧಿಕಾರ ಹಿಡಿಯೋದು ಭ್ರಮೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಪಟ್ಟಣದ ಟಿಎಪಿಸಿಎಂಎಸ್ ರೈತ ಸಂಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮಂಗಳವಾರ ಆಯೋಜಿಸಿದ್ದ ನಮ್ಮ ನೀರು ನಮ್ಮ ಹಕ್ಕು ಮೇಕೆದಾಟು ಪಾದಯಾತ್ರೆ ಪೂರ್ವಭಾವಿ ಸಭೆ ಹಾಗೂ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.   ಜನರಿಗೆ ಯಾರನ್ನು ಬೇಕಾದರೂ ಸೋಲಿಸುವ ಮತ್ತು ಯಾರನ್ನು …

Read More »

ಫೆಬ್ರವರಿ 25ರಿಂದ ಶನಿಯು ಯೋಗಕಾರಕ ಸ್ಥಾನದಲ್ಲಿದ್ದು ಈ ರಾಶಿಯವರಿಗೆ ದೀಡಿರ್ ಬದಲಾವಣೆಯ ಜೀವನವನ್ನೇ ನೀಡಲಿದ್ದಾನೆ ಮುಟ್ಟಿದೆಲ್ಲಾ ಚಿನ್ನ.

ಫೆಬ್ರವರಿ 25ರಿಂದ ಶನಿಯು ಯೋಗಕಾರಕ ಸ್ಥಾನದಲ್ಲಿದ್ದು ಈ ರಾಶಿಯವರಿಗೆ ದೀಡಿರ್ ಬದಲಾವಣೆಯ ಜೀವನವನ್ನೇ ನೀಡಲಿದ್ದಾನೆ ಮುಟ್ಟಿದೆಲ್ಲಾ ಚಿನ್ನ. ನಮಸ್ಕಾರ ಬಂಧುಗಳೇ ನಭೋ ಭೂ ಮಂಡಲದ ರಾಶಿಚಕ್ರದಲ್ಲಿ ಆಗುವ ವಿಶೇಷವಾದ ವಿಭಿನ್ನವಾದ ಬದಲಾವಣೆಯಿಂದ ಆರು ರಾಶಿಯವರ ಮೇಲೆ ತುಂಬಾ ಉತ್ತಮ ಬೆಳವಣಿಗೆಗಳು ಆಗುತ್ತವೆ ಇಷ್ಟು ದಿನ ಅನುಭವಿಸಿದ ಎಲ್ಲಾ ಕಷ್ಟಗಳಿಗೂ ಮುಕ್ತಿಯನ್ನು ಪಡೆಯುತ್ತಾರೆ 500 ವರ್ಷಗಳ ನಂತರ ಇವರ ಜೀವನದಲ್ಲಿ ಗಜಕೇಸರಿ ಯೋಗ ಆರಂಭವಾಗುತ್ತದೆ ರಾಜಯೋಗ ಇರುವುದರಿಂದ ಶನಿವಾರ ಈ ಏಳು …

Read More »

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಪಂಕ್ಚರ್ ಪ್ರೂಫ್ ಟಯರ್..!

ಪ್ರಪಂಚದಾದ್ಯಂತ, ಪ್ರತಿ ವರ್ಷ ಸುಮಾರು 200 ಮಿಲಿಯನ್ ಟಯರ್ ಗಳು ಅಕಾಲಿಕ ಪಂಕ್ಚರ್‌ನಿಂದಾಗಿ ನಿರುಪಯುಕ್ತವಾಗುತ್ತವೆ. ರಸ್ತೆಯ ಮೇಲೆ ಬಿದ್ದಿರುವ ವಸ್ತುಗಳಿಂದ ಅಥವಾ ಅಸಮರ್ಪಕ ಗಾಳಿಯ ಒತ್ತಡದಿಂದ ಟೈರ್​ಗಳ ಹಾನಿಗೀಡಾಗುತ್ತದೆ.ವಾಹನ ಚಾಲಕರ ಮತ್ತು ಮಾಲೀಕರ ಸಮಸ್ಯೆಗಳಲ್ಲಿ ಟಯರ್ ಪಂಕ್ಚರ್ ಕೂಡ ಒಂದು. ಯಾವಾಗ ಎಲ್ಲಿ ಕೈ ಕೊಡುತ್ತೊ ಎಂಬ ಚಿಂತೆಯೊಂದು ಕೆಲವೊಮ್ಮೆ ಕಾಡುತ್ತಿರುತ್ತವೆ. ಆದರೆ ಇನ್ನು ಕೆಲವೇ ವರ್ಷಗಳಲ್ಲಿ ನಿಮ್ಮ ವಾಹನದ ಟೈರ್ ಪಂಕ್ಚರ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಏಕೆಂದರೆ ಟಯರ್ …

Read More »