ರಾಜ್ಯದಲ್ಲಿ ಕೊರೋನಾ ಹೆಚ್ಚಾದ ಕಾರಣ ಮೊಟಕುಗೊಂಡಿದ್ದ ಮೇಕೆದಾಟು ಪಾದಯಾತ್ರೆಯನ್ನು ಫೆಬ್ರವರಿ 27ರಿಂದ ಮತ್ತೆ ಆರಂಭಿಸುವುದಾಗಿ ರಾಜ್ಯ ಕಾಂಗ್ರೆಸ್ ತಿಳಿಸಿದೆ. ಈ ಮೊದಲು ಆರಂಭವಾಗಿದ್ದ ಪಾದಯಾತ್ರೆ ದಿಡೀರ್ ಕೊರೋನಾ ಹಿನ್ನೆಲೆ ರಾಜ್ಯ ಸರಕಾರ ಹೇರಿದ್ದ ನಿರ್ಬಂಧ ಹಿನ್ನೆಲೆ ಸ್ಥಗಿತಗೊಂಡಿತ್ತು. ಇದೀಗ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸಲಿದ್ದು, 2ನೇ ಹಂತದ ಪಾದಯಾತ್ರೆ ಶುರುವಾಗಲಿದೆ. ಫೆಬ್ರವರಿ 27ರಿಂದ ಶುರುವಾಗುವ ಪಾದಯಾತ್ರೆ ಮಾರ್ಚ್ 5ರ ಬದಲಾಗಿ ಮಾರ್ಚ್ 3ಕ್ಕೆ ಅಂತ್ಯವಾಗಲಿದೆ. ಮಾರ್ಚ್ …
Read More »
Laxmi News 24×7