Breaking News

ಮಲೇರಿಯಾ ವಿರೊಧಿ ಮಾಸಚಾರಣೆ ಮತ್ತು ಮಲೇರಿಯಾ ಕುರಿತು ಪತ್ರಕರ್ತರಿಗೆ ಪ್ರಚಾರ ನಿಮಿತ್ಯ ನಡೆದ ತರಬೇತಿ ಕಾರ್ಯಕ್ರಮ.

Spread the love

 

 

 

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ತಾಲೂಕ ಆರೊಗ್ಯ ಅಧಿಕಾರಿಗಳ ಕಛೇರಿಯ ಸಭಾ ಭವನದಲ್ಲಿ ರಾಷ್ರ್ಟೀಯ ರೋಗವಾಹಕ ಆಶ್ರಿತ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಮತ್ತು ಮಲೇರಿಯಾ ಕುರಿತು ಪತ್ರಕರ್ತರಿಗೆ ಪ್ರಚಾರ ನಿಮಿತ್ಯ ನಡೆದ ತರಬೇತಿ ಕಾರ್ಯಕ್ರಮದಲ್ಲಿ ತಾಲೂಕ ಆರೋಗ್ಯ ಅಧಿಕಾರಿ ಅರ್ಚನಾ ಕುಲಕರ್ಣಿ ಮಾತನಾಡಿ.ಡೆಂಗ್ಯೂ ರಕ್ತದ ಸಗ್ರಹ 238 ಜನರಿಗೆ ಮಾಡಲಾಗಿದ್ದು ಅದರಲ್ಲಿ ಖಚಿತ ಪ್ರಕರಣ16 ಚಿಕನಗುನ್ಯಾ ರಕ್ತದ ಮಾದರಿ ಸಂಗ್ರಹ63 ತಾಲೂಕಿನಲ್ಲಿ ನೆರೆಹಾವಳಿ ಬಂದಾಗ ರೋಗ ತಡೆಯಲು 2000 ಸೊಳ್ಳೆ ಪರದೆ ಹಂಚಿರುವದಾಗಿ ಕುಲಕರ್ಣಿ ತಿಳಿಸಿದರು.ಜಿಲ್ಲಾ ಮಲೇರಿಯಾ ಅಧಿಕಾರಿಗಳಾದ ಬಿ ಎಮ್ ಬಿಳಗಿ.ಹಿರಿಯ ಆರೋಗ್ಯ ನೀರಿಕ್ಷಕ ವಿ ಎಸ್ ಬಂಡಿ ಶಿವಾನಂದ ಬಮ್ಮನಹಳ್ಳಿ ಸುನಂದಾ ಅಂಬಲಗಿ ಮಲೇರಿಯಾ ನಿಯಂತ್ರಣದ ಕುರಿತು ತರಬೇತಿ ನೀಡಿ ಮಾತನಾಡಿ ಪತ್ರಿಕಾ ಮೀತ್ರರರು ಹಾಗೂ ದ್ರಶ್ಯ ಮಾಧ್ಯಮ ಮಿತ್ರರರು ಮಲೇರಿಯಾ ಮಾಸಾಚರಣೆ ಪ್ರಚಾರ ನೀಡಿದರೆ ನಿಯಂತ್ರಣ ಸಾಧ್ಯ ಎಂದರು.ಈ ಸಂದರ್ಭದಲ್ಲಿ ಡಾ. ಅರ್ಚನಾ ಕುಲಕರ್ಣಿ.ಡಿ ಎಸ್ ಕರ್ಜಗಿ. ಸುನಂದಾ ಅಂಬಲಗಿ.ವಿರುಪಾಕ್ಷಿ ಬಂಡಿ.ಶಿವಾನಂದ ಬೊಮ್ಮನಹಳ್ಳಿ ಎನ್ ಎಂ ನಿಡಗುಂದಿ.ಪತ್ರಿಕಾ ವರದಿಗಾರರು ದ್ರಶ್ಯ ಮಾಧ್ಯಮ ವರದಿಗಾರರು ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ ಬಿ ಎಸ್ ಹೊಸೂರ.


Spread the love

About Laxminews 24x7

Check Also

ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಹಿರಿಯ ನಟ ಉಮೇಶ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Spread the loveಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್‌.ಉಮೇಶ್‌ ಅವರು ಮನೆಯ ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ