Breaking News

ರಾಜ್ಯದಲ್ಲಿ ಅಂಗನವಾಡಿಗಳಿಗೆ ಕಳಪೆಯ ಆಹಾರ ಪೂರೈಕೆ, ತಹಶೀಲ್ದಾರ್ ಮಲ್ಲೇಶ್ ನೇತೃತ್ವದಲ್ಲಿ FSSI ಅಧಿಕಾರಿಗಳ ತಂಡದಿಂದ ರಿಯಾಲಿಟಿ ಚೆಕ್.

Spread the love

ಅಂಗನವಾಡಿಯಲ್ಲಿ ಕಳಪೆ ಆಹಾರ ವಿತರಣೆ ವರದಿ ಮಾಡ್ತಿದ್ದಂತೆ ಎಚ್ಚತ್ತ ಅಧಿಕಾರಿಗಳು.. ರಿಯಾಲಿಟಿ ಚೆಕ್ ಮಾಡ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ FSSI ಅಧಿಕಾರಿ, ರಿಯಾಲಿಟಿ ಚೆಕ್ ಬಗ್ಗೆ ತಹಶೀಲ್ದಾರ್ ಮಲ್ಲೇಶ್ ಅವರಿಗೆ ಮಾಹಿತಿ, ಫುಡ್ ಸೇಫ್ಟಿ ಆಫೀಸರ್ ನಾಗೇಶ್ ಹಾಗೂ ಎಸಿಡಿಪಿಓ ನಾಗೇಶ್ ಸ್ಥಳಕ್ಕೆ ಭೇಟಿ, ಪರಿಶೀಲನೆ..!

ಹುಳು, ಕಸ ಮಿಶ್ರಿತ ಅಕ್ಕಿಯ ಮೂಟೆಗಳು, ಆಹಾರ ಪದಾರ್ಥಗಳ ಗುಣಮಟ್ಟ ನೋಡಿ ಅಧಿಕಾರಿಗಳೇ ಶಾಕ್, ಅಂಗನವಾಡಿ ಮಕ್ಕಳು ಹಾಗೂ ಗರ್ಭಿಣಿಯರಿಗೆ ವಿತರಿಸುವ ಆಹಾರ ಪದಾರ್ಥಗಳು.. ಟೆಂಡರ್ ಪಡೆದು ಉತ್ಪಾದನಾ ಘಟಕಕ್ಕೆ ಪದಾರ್ಥಗಳನ್ನ ಸಫ್ಲೈ ಮಾಡುವ ವಸುಧಾ ಎಂಟರ್ಪ್ರೈಸಸ್ಗೆ ಕರೆ ಮಾಡಿ ತರಾಟೆ, ಆಹಾರ ಪದಾರ್ಥಗಳನ್ನ ಯಾವುದೇ ಪರೀಕ್ಷೆ ಮಾಡದೆ ಪ್ಯಾಂಕಿಂಗ್..

ಹೀಗೆಲ್ಲಾ ಮಾಡಿಕೊಂಡು ಕೂತರೆ ವ್ಯವಹಾರ ಮಾಡಲು ಆಗಲ್ಲ ಎಂದು ಸಬೂಬು ಹೇಳಿದ ಟೆಂಡರ್ ಪಡೆದ ಏಜೆನ್ಸಿ.. ಘಟಕ ನಿರ್ವಾಹಕರಿಗೆ ಫುಡ್ ಸೇಫ್ಟಿ ಅಧಿಕಾರಿಯಿಂದ ನೋಟಿಸ್ ಜಾರಿ, ಲ್ಯಾಬ್ಗೆ ಕಳಿಸಲು ಅಕ್ಕಿ, ಬೇಳೆ ಸೇರಿದಂತೆ ಇನ್ನಿತರೆ ಪದಾರ್ಥಗಳ ಸ್ಯಾಂಪಲ್ ಸಂಗ್ರಹ, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ನೋಟಿಸ್ ಜಾರಿ..!


Spread the love

About Laxminews 24x7

Check Also

ಒಪ್ಪಿಗೆಯಿಂದ ಬೆಳೆಸಿದ ‘ದೈಹಿಕ ಸಂಬಂಧ’ ಅತ್ಯಾಚಾರವಲ್ಲ : ಕೋರ್ಟ್ ಮಹತ್ವದ ತೀರ್ಪು

Spread the loveಪರಸ್ಪರ ಒಪ್ಪಿಗೆಯಿಂದ ನಡೆಸಿದ ದೈಹಿಕ ಸಂಬಂಧವನ್ನು ‘ಮದುವೆಯ ಭರವಸೆ’ ಎಂಬ ಕಾರಣ ನೀಡಿ ಅತ್ಯಾಚಾರ ಎಂದು ಪರಿಗಣಿಸಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ