ಗೋಕಾಕ: ಇಲ್ಲಿಯ ಉಪನೊಂದಣಿ ಕಚೇರಿಗೆ ಆಗಮಿಸುವ ಅಂಗವಿಕಲರಿಗೆ, ವಯಸ್ಸಾದ ವೃದ್ದರಿಗೆ ಸಹಾಯವಾಗುವ ನಿಟ್ಟಿನಲ್ಲಿ ಗೋಕಾಕ ಡೆವಲಪರ್ಸ್ ಅವರು ವ್ಹೀಲ್‍ಚೇರ್‍ನ್ನು ಸೋಮವಾರದಂದು ಉಪನೊಂದಣಿ ಅಧಿಕಾರಿ ಶ್ರೀಮತಿ ಕಲಾವತಿ ಮಳವಾಡೆ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದಸ್ತ ಬರಹಗಾರರಾದ ಮಹೇಶ ಕುಲಕರ್ಣಿ, ವಿಶ್ವಾಸ ಸುಣಧೋಳಿ, ಮಹ್ಮದಅಲಿ ನೇಗಿನಹಾಳ, ರಾಜು ಅಥಣಿ, ಶಿವಾನಂದ ಶಿರಸಂಗಿ, ಪಂಚಾಕ್ಷರಿ ಹಿರೇಮಠ, ಅಪ್ಪು ವಾಲಿಕರ ಸೇರಿದಂತೆ ಅನೇಕರು ಇದ್ದರು.
 
		 Laxmi News 24×7
Laxmi News 24×7
				 
						
					 
						
					 
						
					