ಘಟಪ್ರಭಾ :ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಶ್ರೀ ಪಿ.ಕೃಷ್ಣೇಗೌಡರ ಮತ್ತು ಘಟಪ್ರಭಾ ಗ್ರಾಮ ಘಟಕ ಅಧ್ಯಕ್ಷರಾದ ಬಸವರಾಜ. ಹುಬ್ಬಳ್ಳಿ ಹಾಗೂ ಅರಬಾಂವಿ ಅಧ್ಯಕ್ಷರಾದ ಆನಂದ.ಪೂಜೇರಿ ಇವರ ಹುಟ್ಟು ಹಬ್ಬದ ನಿಮಿತ್ಯವಾಗಿ ಶಿಂಧಿಕುರಬೇಟ ಗ್ರಾಮದ ಸರಕಾರಿ ಆಸ್ಪತ್ರೆಯ ಅವರಣದಲ್ಲಿ ಸಸಿ ನಡುವ ಕಾರ್ಯಕ್ರಮ ಮತ್ತು ರೋಗಿಗಳಿಗೆ ಹಾಲು ಬಿಸ್ಕೆಟ್ ಹಂಚಲಾಯಿತ್ತು. ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ಪ್ರವೀಣ,ಕರಗಾಂವಿ ಗೋಕಾಕ ತಾಲೂಕಾಧ್ಯಕ್ಷರು ಸಂತೋಷ. ಕಂಡ್ರಿ,ತಾಲೂಕಾಉಪಾಧ್ಯಕ್ಷರು ಮಾರುತಿ.ಚೌಕಾಶಿ ಶಿಂಧಿಕುರಬೇಟ ಗ್ರಾಮದ ಅಧ್ಯಕ್ಷರು ಭೀಮಶಿ,ಬೆಳಗಲಿ.ಇಮ್ರಾನ್, ಜಕಾತಿ.ನಾರಾಯಣ, ಜಡಕಿನ.ಹರೀಶ,ಲಕ್ಕುಂಡಿ.ದುರ್ಗಪ್ಪಾ,ಬಂಡಿವಡ್ಡರ.ಸತೀಶ,ಕೋಳಿ. ಮಾದೇವ,ಜಗದಾಳೆ.ವಿಠ್ಠಲ. ರವಿ. ಲಕ್ಕಪ್ಪಾ,ಗುರ್ಜಾಪಗೋಳ.ಮಾನಿಂಗ ಇನ್ನಿತರು ಉಪಸ್ಥಿತರಿದ್ದರು
