Breaking News

ಗಂಡಸು ಆಗಿದ್ರೆ ಆಡಿಯೋ ರಿಲೀಸ್ ಮಾಡಲಿ” ಇಂದ್ರಜಿತ್ ಗೆ ದರ್ಶನ್ ಸವಾಲು

Spread the love

ಮೈಸೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಇಂದ್ರಜಿತ್ ಲಂಕೇಶ್ ನಡುವಿನ ಟಾಕ್ ಫೈಟ್ ಮುಂದುವರೆದಿದೆ. ಮೈಸೂರಿನ ಟಿ ನರಸೀಪುರ ರಸ್ತೆಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ದರ್ಶನ್ ಸುದ್ದಿಗೋಷ್ಠಿ ನಡೆಸಿ ಇಂದ್ರಜಿತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂದೇಶ್ ಜೊತೆ ಮಾತನಾಡಿದ ಆಡಿಯೋ ನನ್ನದಲ್ಲ ಎಂದು ಸಂದೇಶ್ ಹೇಳಿದ್ದಾನೆ. ನಾನೀಗ ಇಂದ್ರಜಿತ್ ಲಂಕೇಶ್ ಗೆ ಸವಾಲು ಹಾಕ್ತೇನೆ ನಿನ್ನೆ ಗಾಂಡು ಗಿರಿ ಅಂತ ನನ್ನ ಬಗ್ಗೆ ಆರೋಪ ಮಾಡಿದ್ದಾನೆ. ಅವನು ನಿಜವಾದ ಗಂಡಸಾದ್ರೆ, ಅವರಪ್ಪನಿಗೆ ಹುಟ್ಟಿದ್ರೆ ಅವನ ಜೊತೆ ನಾನು ಮಾತನಾಡಿರುವ ಇನ್ನೊಂದು ಆಡಿಯೋ ಇದೆ ಅದನ್ನ ರಿಲೀಸ್ ಮಾಡಲಿ ಎಂದು ದರ್ಶನ್ ಪತ್ರಕರ್ತ ಇಂದ್ರಜಿತ್ ಗೆ ಸವಾಲು ಹಾಕಿದ್ದಾರೆ..


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ