Breaking News

ಬೆಳಗಾವಿ ಜಿಲ್ಲೆಯ ಶಬರಿ ಕೊಳ್ಳದಲ್ಲಿ ವಿಶೇಷ ಪೂಜೆ

Spread the love

ಬೆಳಗಾವಿ ಜಿಲ್ಲೆಯ ಶಬರಿ ಕೊಳ್ಳದಲ್ಲಿ ವಿಶೇಷ ಪೂಜೆ

ಪ್ರಭು ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆಯಲ್ಲಿ ಭವ್ಯ ದಿವ್ಯ ಶ್ರೀ ರಾಮ ಮಂದಿರದ ಭೂಮಿಪೂಜೆ ಕಾರ್ಯಕಮ.

ಅಂಗವಾಗಿ ಭಾರತ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ರಾಮದುರ್ಗ ಮಂಡಲವತಿಯಿಂದ ಇಂದು ಪ್ರಭು ಶ್ರೀರಾಮ ಮಾತೆ ಸೀತಾದೇವಿ ಲಕ್ಷ್ಮಣ ದೇವರು ಗಳು ಪಾದಸ್ಷರ್ಷಿಸಿದ ಪುಣ್ಯಭೂಮಿ ಶಬರಿ ಕೊಳ್ಳ .
ಮಾತೆ ಶಬರಿ ದೇವಿಗೆ ದರ್ಶನ ನೀಡಿದ ಒಂದು ಪವಿತ್ರ ಸ್ಥಳ.
ಶಾಂತಿಃ ಸಮೃದ್ಧ ಕ್ಕಾಗಿ ಹೋಮವನ್ನು ಮಾಡಿ ಹಾಗೂ ಕರಸೇವೆಯಲ್ಲಿ ಭಾಗವಹಿಸುವಂತಹ ಕಾರ್ಯಕರ್ತರಿಗೆ ಗೌರವಪೂರ್ವಕವಾಗಿ ಇವತ್ತು ನಾವು ಸನ್ಮಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ರಾಜ್ಯ ರೇಲ್ವೆ ಸಚಿವರಾದಂತಹ ಶ್ರೀ ಸುರೇಶ್ ಅಂಗಡಿ, ಮಾನ್ಯ ಉಪ ಸಭಾಧ್ಯಕ್ಷರು ಶ್ರೀ ಆನಂದ ಮಾಮನಿ
ರಾಮದುರ್ಗ ಶಾಸಕರಾದ.

 


ಶ್ರೀ ಮಾಹಾದೇವಪ್ಪ ಯಾದವಾಡ
ಹಾಗೂ ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷ ರಾದ ಶ್ರೀ ಸಂಜಯ ಪಾಟೀಲ
ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ, ಮಹೇಶ್ ಮಾಹಿತಿ ಹಾಗೂ ಸುಭಾಷ್ ಪಾಟೀಲ್
ಮಂಡಲ ಅಧ್ಯಕ್ಷ ರಾಜೇಶ್ ಬೀಳಗಿ
ಮಲ್ಲಣ್ಣ ಯಾದವಾಡ ಇತರ ಎಲ್ಲಾ ಪ್ರಮುಖ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು


Spread the love

About Laxminews 24x7

Check Also

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಾರ್ಚ್ 8. ರಂದು ವಿದ್ಯುತ್ ವ್ಯತ್ಯಯ

Spread the loveಬೆಳಗಾವಿ: ಕ.ವಿ.ಪ್ರ.ನಿ.ನಿ. ವತಿಯಿಂದ 110 ಕೆ.ವಿ. ಸುವರ್ಣ ಸೌಧ ಉಪಕೇಂದ್ರದಲ್ಲಿ ನಾಲ್ಕನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ