Breaking News

ಜಗತ್ತಿನ ಅತಿ ದೊಡ್ಡ ನೆಟ್ವರ್ಕ್ ಈ ಒಂದು ಪ್ರದೇಶ ದಲ್ಲಿಲ್ಲ…?

Spread the love

ಜಮಖಂಡಿ: ಏರ್ಟೆಲ್ ಹಾಗೂ ಜಿಯೋ. ಜಗತ್ತಿನ ಅತ್ಯಂತ ದೊಡ್ಡ ನೆಟ್ವರ್ಕ್ ಅಂತ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಜಾಹೀರಾತು ಹಾಗೂ ಇನ್ನಿತರ ಮೂಲದ ಮೂಲಕ ಜನರಿಗೆ ತಲುಪಿಸುವ ಹಾಗೆ ದೃಶ್ಯ ಮಾಧ್ಯಮ, ಪ್ರಿಂಟ್ ಮೀಡಿಯಾ, ಹಾಗೂ ಡಿಜಿಟಲ್ ಮೀಡಿಯಾ ಮೂಲಕ ತಮ್ಮ ಪ್ರಚಾರ ಮಾಡ್ತೀರಿ,

ಇದನ್ನ ಲಕ್ಷಾಂತರ ಜನ ಕೂಡ ವೀಕ್ಷಣೆ ಮಾಡುತ್ತಾರೆ ಆದ್ರೆ ಇವತ್ತು ಕಳೆದ ವರ್ಷ ದಿಂದ ಶಾಲೆ ಮಕ್ಕಳಿಗೆ ರಜೆ ಕೊಟ್ಟ ಹಾಗೆ ನಮ್ಮ ರಾಜ್ಯ ಸರಕಾರ ಲಾಕ್ ಡೌನ್ ಘೋಷಣೆ ಗಳನ್ನ ಮಾಡುತ್ತಿದ್ದಾರೆ ಹದಿನೈದು ದಿನದ ಲಾಕ್ ಡೌನ್ ಹೋಗಿ ಮೂರು ತಿಂಗಳಿಗೆ ತಲೂಪತ್ತೆ,

ಇವಾಗ ಸದ್ಯಕ್ಕೆ ಶುರು ಆಗಿರೋ ಟ್ರೆಂಡ್ ಅಂದ್ರೆ ವರ್ಕ್ ಫ್ರಮ್ ಹೋಂ ಅನ್ನೋದು ಇದರಿಂದ ಸಾವಿರಾರು ಸಾಫ್ಟ್ ವೇರ್ ಕಂಪ ನೀಯ ಸಿಬ್ಬಂದಿ, ಶಾಲಾ ಕಾಲೇಜಿನ ಮಕ್ಕಳು ಹಾಗೂ, ಇನ್ನಿತರ ಜನರಿಗೆ ಮನೆಯಿಂದನೆ ಕೆಲಸ ಮಾಡಿ ಅನ್ನೋ ಯೋಜನೆ ಶುರು ವಾಗಿದೆ.

ಆದ್ರೆ ಇವಾಗ ಜನರಿಗೆ ಆಗೋ ತೊಂದರೆ ಅಂದ್ರೆ ಅಂತರ್ಜಾಲ ಸಮಸ್ಯೆ ಅಂದ್ರೆ ಇಂಟರ್ನೆಟ್ ಎಲ್ಲರಿಗೂ ಮೊಬೈಲ್ ನಲ್ಲಿರುವ ಡೇಟಾ ಉಪಯೋಗ ಮಾಡಿ ಬೇಕಾದ ಸಮಯದಲ್ಲಿ ಅಪ್ಲೋಡ್ ಹಾಗೂ ಡೌನ್ಲೋಡ್ ಮಾಡೋಕೆ ಕಷ್ಟ ಆಗ್ತಿದೆ,

ಹೌದು ಜಮಖಂಡಿ ಇದು ಇದು ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಪ್ರದೇಶ ಇಲ್ಲಿ ಸುಮಾರು ಜನ ಸಾಫ್ಟ್ ವೇರ್ ಎಂಜಿನಿಯರ್, ಶಾಲೆ ಹಾಗೂ ಕಾಲೇಜಿನ ಶಿಕ್ಷಕರು ಇದ್ದಾರೆ, ಆದ್ರೆ ಇಲ್ಲಿ ಜಗತ್ತಿನ ಅತ್ಯಂತ ದೊಡ್ಡ ನೆಟ್ವರ್ಕ್ ಏರ್ಟೆಲ್ ಇಲ್ಲವೇ ಇಲ್ಲ ಹಾಗೂ ಜಿಯೋ ಅನ್ನೋದು ಕೆಲವೊಂದು ಪ್ರದೇಶ ಗಳಿಗೆ ಮಾತ್ರ ಸೀಮಿತ ವಾಗಿದೆ
ಇಲ್ಲಿಯ ಜನತೆಯ ಬೇಡಿಕೆ ಏನಂದ್ರೆ
ಏರ್ಟೆಲ್ ಹಾಗೂ ಜಿಯೋ ಬ್ರಾಡ್ಬ್ಯಾಂಡ್ ವ್ಯವಸ್ಥೆ ಬೇಕು ಎನ್ನುವ ಬೇಡಿಕೆ ಇಲ್ಲಿಯ ಜನತೆ ತಿಳಿಸದೆ.

ಆದಷ್ಟು ಬೇಗ ಜಗತ್ತಿನ ಅತಿ ದೊಡ್ಡ ನೆಟ್ವರ್ಕ್ ಏರ್ಟೆಲ್ ಹಾಗೂ ನಗದಲ್ಲಿರುವ ಜಿಯೋ ಬ್ರಾಡ್ಬ್ಯಾಂಡ್ ಎಲ್ಲಾಕಡೆ ಪಸರಿಸಬೇಕು ವರ್ಕ್ ಫ್ರಮ್ ಹೋಂ ಮಾಡೋರಿಗೆ ಇದರಿಂದ ತುಂಬಾ ಅನುಕೂಲ ಕರವಾಗಲಿದೆ ಎಂಬುದೇ ನಮ್ಮ ಆಶಯ…


Spread the love

About Laxminews 24x7

Check Also

ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ

Spread the love ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಉದ್ಘಾಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ