ಬೆಳಗಾವಿ ಕಾಂಗ್ರೆಸ್ ಭವನದಲ್ಲಿ
ಮಾಜಿ ಸಚಿವ ಎಂ ಬಿ ಪಾಟೀಲ್ ಹೇಳಿಕೆ.
ಉಪಚುನಾವಣೆ ಹಿನ್ನೆಲೆಯಲ್ಲಿ
ಕಾಂಗ್ರೆಸ್ ಗೆ ಅಭ್ಯರ್ಥಿ ಗೆ ವ್ಯಾಪಕವಾಗಿ ಬೆಂಬಲ ಸಿಗುತ್ತಿದೆ..
ಎರಡರಿಂದ ಮೂರು ಲಕ್ಷ ಮತ ಗಳ ಅಂತರಿದಿಂದ ಗೆಲುವು..
ಲಿಂಗಾಯತರು ಕಾಂಗ್ರೆಸ್ ಪರವಾಗಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್, ಮಹಾಂತೇಶ್ ಕೌಜಲಗಿ ಲಿಂಗಾಯತ ಶಾಸಕರಿದ್ದಾರೆ.
ನಾನು, ಎ. ಬಿ ಪಾಟೀಲ್, ಪ್ರಕಾಶ್ ಹುಕ್ಕೇರಿ ಸೇರಿ ಪ್ರಚಾರ ನಡೆಸುತ್ತೇವೆ.
ಸಿದ್ದರಾಮಯ್ಯ ಚುನಾವಣೆ ಪ್ರವಾಸಕ್ಕೆ ಬರ್ತಾರೆ. ಮತ್ತಷ್ಟು ಬಲ ಬರುತ್ತದೆ.
ಸಿದ್ದರಾಮಯ್ಯ ಸರ್ಕಾರದ ಅನೇಕ ಯೋಜನೆಗಳು ಕಾಂಗ್ರೆಸ್ ಅಭ್ಯರ್ಥಿ ಕೈ ಹಿಡುತ್ತದೆ. ಒಳ್ಳೆಯ ಆಡಳಿತ ಕೊಟ್ಟಿದ್ದೇವೆ
ಬಿಜೆಪಿ ಸರ್ಕಾರ ಯಾವ ರೀತಿಯಲ್ಲಿ ಇದೆ ಅಂತಾ ಎಲ್ಲರಿಗೂ ಗೊತ್ತಾಗಿದೆ..
ಅಚ್ಚೆದಿನ ಎಲ್ಲೂ ಇಲ್ಲಾ…
ಇಲ್ಲಿಂದ ಒಂದು ಸಂದೇಶ ಹೋಗುತ್ತದೆ.
ಸಾರಿಗೆ ನೌಕರರ ಮುಷ್ಕರ
ಸರ್ಕಾರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು,
ಅವರ ಜೊತೆ ಮಾತನಾಡಬೇಕು.
ಅವರೂ ನಮ್ಮವರೇ ಅವರನ್ನು ಕೂಡ್ರಿಸಿಕೊಂಡು ಮಾತನಾಡಿ.
ಸಚಿವ ಜಗದೀಶ್ ಶೆಟ್ಟರ್ ಗೆ ತಿರುಗೇಟು..
ಉಪಚುನಾವಣೆ ಯಲ್ಲೂ ಶಕ್ತಿ ತೋರಿಸುತ್ತೇವೆ ಮುಂದೆನೂ ಶಕ್ತಿ ತೋರಿಸುತ್ತೇವೆ. ಜಗದೀಶ್
ಶೆಟ್ಟರ್ ಗೆ ಯಾಕೆ ಭಯ ಆಗುತ್ತಿದೆ..
ಶಾಸಕ ಬೆಲ್ಲದ ಅವರಿಗೆ ಮಂತ್ರಿ ಮಾಡಿದ್ದರೆ ದೊಡ್ಡವರ ಆಗುತ್ತಿದ್ದರು.
ಬೆಳಗಾವಿಯಲ್ಲಿ ಎಂ ಬಿ ಪಾಟೀಲ್ ಹೇಳಿಕೆ
Laxmi News 24×7