ಬೆಳಗಾವಿ ಲೋಕಸಭಾ ಉಪಚುನಾವಣೆ ಪ್ರಚಾರ”
ಇಲ್ಲಿನ ಬೆಳಗಾವಿ ಉತ್ತರ ಕ್ಷೇತ್ರದ ವ್ಯಾಪ್ತಿಯಲ್ಲಿ ಸೋಮವಾರ ವಿವಿಧ ಬಡಾವಣೆಗಳಲ್ಲಿ ಮತಯಾಚನೆ ನಡೆಸಲಾಯಿತು.
ಬೆಲೆ ಏರಿಕೆಯಿಂದ ಕೆಳವರ್ಗದ ಜನತೆಗೆ ಬದುಕು ಸಾಗಿಸುವುದು ಕಷ್ಟಕರವಾಗಿದೆ. ಕ್ಷೇತ್ರದ ಜನತೆ ಸುಗಮವಾಗಿ ಜೀವನ ಸಾಗಿಸಬೇಕೆಂದರೆ, ದಿನಸಿ ಬೆಲೆ ಕಡಿಮೆಯಾಗಬೇಕಿದೆ ಇದರ ವಿರುದ್ಧ ಧ್ವನಿ ಎತ್ತುವ ಕಾಲಾವಕಾಶ ಕೂಡಿ ಬಂದಿದೆ ಕ್ಷೇತ್ರದ ಮತಪ್ರಭುಗಳು ಕೈ ಜೋಡಿಸಿ ಎಂದು ಮನವಿ ಮಾಡಿಕೊಳ್ಳಲಾಯಿತು.
Laxmi News 24×7