ಸುಶಾಂತ್ ಸಿಂಗ್ ರಜಪೂತ್ ಸಹೋದರಿ ವಿರುದ್ಧ ದಾಖಲಿಸಲಾಗಿದ್ದ ಎಫ್ ಐಆರ್ ರದ್ದಾತಿಗೆ ಬಾಂಬೆ ಹೈಕೋರ್ಟ್ ನಕಾರ ಸೂಚಿಸಿದ್ದು, ಸುಶಾಂತ್ ಸಹೋದರಿ ಪ್ರಿಯಾಂಕ ಸಿಂಗ್ʼಗೆ ಸಂಕಷ್ಟ ಎದುರಾಗಿದೆ.
ಅಂದ್ಹಾಗೆ, ಪ್ರಿಯಾಂಕ ಸಿಂಗ್ ವಿರುದ್ಧ ಸುಶಾಂತ್ ಸಿಂಗ್ ರಜಪೂತ್ ಅವ್ರ ಗೆಳತಿ ರಿಯಾ ಚಕ್ರವರ್ತಿ ದೂರು ದಾಖಲಿಸಿದ್ದರು. ಸಧ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ರದ್ದುಗೊಳಿಸಲು ಬಾಂಬೆ ಒಪ್ಪಿಗೆ ಸೂಚಿಸಿಲ್ಲ.
Laxmi News 24×7