Breaking News

ಕೌಟುಂಬಿಕ ಕಲಹಕ್ಕೆ ಬಲಿಯಾದ ಪತಿ

Spread the love

ಬೆಂಗಳೂರು,ಏ.08:- ಕೌಟುಂಬಿಕ ಕಲಹಕ್ಕೆ ಬಲಿಯಾದ ಪತಿ
ತೌಹಿದ್ ಪಾಷ ಮೃತ ವ್ಯಕ್ತಿ
ತೌಹಿದ್ ಪಾಷ ಕುಟುಂಬಸ್ಥರಿಂದ ಕೊಲೆ ಆರೋಪ
ಪತ್ನಿ ಸುಹಾನ, ಅತ್ತೆ, ಮಾವನ ಮೇಲೆ ಕೊಲೆ ಆರೋಪ
ಕಳೆದ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ಜೋಡಿ
ಲವ್ ಕಮ್ ಅರೆಂಜ್ ಮ್ಯಾರೇಜ್ ಆಗಿದ್ದ ತೌಹಿಬ್ ಪಾಷ, ಸುಹಾನ
ಮದುವೆಯಾಗಿ ಎರಡು ತಿಂಗಳಿನಿಂದಲೇ ಕೌಟುಂಬಿಕ ಕಲಹ
ಇಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ
ಹೆಂಡತಿ, ಅತ್ತೆ ಮಾವನ ಜೊತೆ ಮಲ್ಲತ್ತಹಳ್ಳಿಯಲ್ಲಿ ವಾಸವಿದ್ದ ತೌಫಿಕ್ ಪಾಷ
ಕಾರ್ ಆ್ಯಕ್ಸಸರಿಸ್ ಬ್ಯುಸಿನೆಸ್ ಮಾಡಿಕೊಂಡಿದ್ದ
ನಿನ್ನೆ ಸಂಜೆ ಪತಿ ಪತ್ನಿ ಮಧ್ಯೆ ಗಲಾಟೆ
ಈ ವೇಳೆ ಚಾಕುವಿನಿಂದ ಇರಿತಕ್ಕೊಳಗಾದ ಸ್ಥಿತಿಯಲ್ಲಿದ್ದ ತೌಫಿಕ್
ತೌಫಿಕ್ ಕುಟುಂಬಸ್ಥರಿಂದ ಪತ್ನಿ ಹಾಗೂ ಕುಟುಂಬಸ್ಥರ ಮೇಲೆ‌ ಕೊಲೆ ಆರೋಪ
ಹೆದರಿಸಲು ಹೋಗಿ ತಾನೆ ಇರಿದುಕೊಂಡಿರೋದಾಗಿ ಪತ್ನಿ ಹೇಳಿಕೆ
ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಕೊಲೆ ಕೇಸ್ ದಾಖಲು
ತೌಫಿಕ್ ಕುಟುಂಬಸ್ಥರ ದೂರಿನ ಮೇಲೆ ಮರ್ಡರ್ ಕೇಸ್
ಎಫ್ಐಆರ್ ದಾಖಲಿಸಿಕೊಂಡು ಪೊಲೀಸರಿಂದ ತನಿಖೆ
ಹೆಂಡತಿ, ಅತ್ತೆ, ಮಾವನ ವಿರುದ್ಧ ಎಫ್ಐಆರ್ ದಾಖಲು

Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ