Breaking News

ಮಾನಸ್ ಕರಾಟೆ ಸ್ಫೋರ್ಟ್ಸ್ ಅಕಾಡೆಮಿಯ ವತಿಯಿಂದ ಕರಾಟೆ ಬೆಲ್ಟ್ ವಿತರಣೆ

Spread the love

ಮಾನಸ್ ಕರಾಟೆ ಸ್ಫೋರ್ಟ್ಸ್ ಅಕಾಡೆಮಿಯ ವತಿಯಿಂದ ಕರಾಟೆ ಬೆಲ್ಟ್ ವಿತರಣೆ
ಮಾನಸ್ ಕರಾಟೆ ಸ್ಫೋರ್ಟ್ಸ್ ಅಕಾಡೆಮಿಯ ವಾರ್ಷಿಕೋತ್ಸವ
ಕರಾಟೆ ಬೆಲ್ಟ್ ವಿತರಣೆವಿವಿಧ ಗಣ್ಯರು ಭಾಗಿ
ಗಣ್ಯರಿಂದ ಕರಾಟೆಪಟುಗಳಿಗೆ ಮಾರ್ಗದರ್ಶನ
ಮಾನಸ್ ಕರಾಟೆ ಸ್ಫೋರ್ಟ್ಸ್ ಅಕಾಡೆಮಿಯ ವತಿಯಿಂದ ಬೃಹತ್ ಕರಾಟೆ ಬೆಲ್ಟ್ ವಿತರಣಾ ಕಾರ್ಯಕ್ರಮ ನಡೆಯಿತು.
ಸಿಹಾನ್ ಭರಮಾನಿ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆರತಿ ಪಾಟಿಲ್, ಡಾ. ಶಿವಾಜೀರಾವ್ ಕಾಗಣೀಕರ, ಶಂಕರ್ ಕಾಂಬಳೆ, ರಾಹುಲ್ ಪಾಟೀಲ್, ಶ್ರದ್ಧಾ ಚೌಗುಲೆ, ಮೋಹನ್ ಪವಾರ್, ಅನೀಲ್ ಗಾವಡೆ, ಆರ್ ಪಿ ಡಿ ಪದವಿ ಮಹಾವಿದ್ಯಾಲಯದ ಪ್ರಿನಿಪಾಲ್ ಅಭಯ್ ಪಾಟೀಲ್ ಇನ್ನುಳಿದವರು ಭಾಗಿಯಾಗಿದ್ಧರು.
ಕಾರ್ಯಕ್ರಮದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಡ್ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ರುತುಜಾ ಕಡೋಲಕರ, ಕಾರ್ತಿಕ ಭಾಗನಾಳ, ಶ್ರದ್ಧಾ ಕಡೋಲಕರ, ಸುದರ್ಶನ ಲಾಟಿ, ಪೃಥ್ವಿ ಘೇವಡೆ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ