Breaking News

ಹುಕ್ಕೇರಿ ತಾಲೂಕಿನ ಆನಂದಪೂರ–ಹತ್ತರಗಿ ಗ್ರಾಮದ ಶ್ರೀ ಬನಶಂಕರಿ ದೇವಾಲಯದಲ್ಲಿ ನಡೆದ ಕಳಸಾರೋಹಣ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ..

Spread the love

ಹುಕ್ಕೇರಿ ತಾಲೂಕಿನ ಆನಂದಪೂರ–ಹತ್ತರಗಿ ಗ್ರಾಮದ ಶ್ರೀ ಬನಶಂಕರಿ ದೇವಾಲಯದಲ್ಲಿ ನಡೆದ ಕಳಸಾರೋಹಣ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ..
ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು (ಪೀಠಾಧ್ಯಕ್ಷರು, ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ, ಹೇಮಕೂಟ–ಹಂಪಿ), ಶ್ರೀಮ.ನಿ.ಪ್ರ.ಸ್ವ. ಶ್ರೀ ಗುರುರಾಜೇಶ್ವರ ಮಹಾಸ್ವಾಮಿಗಳು (ಪೀಠಾಧ್ಯಕ್ಷರು, ಶೂನ್ಯ ಸಂಪಾದನಾ ಮಠ, ಹುಣಸಿಕೊಳ್ಳಮಠ, ಯಮಕನಮರಡಿ), ಶ್ರೀಮ.ನಿ.ಪ್ರ.ಸ್ವ. ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು (ಕಾರೀಮಠ, ಹತ್ತರಗಿ), ಪ.ಪೂ. ಶ್ರೀ ಶಿವಾನಂದ ಮಹಾಸ್ವಾಮಿಗಳು
(ತಾವರಗೇರೆ, ಧಾರವಾಡ), ಪ.ಪೂ. ಶ್ರೀ ಶಿವಾನಂದ ಮಹಾಸ್ವಾಮಿಗಳು (ಜ್ಞಾನಯೋಗಾಶ್ರಮ, ಸಿದ್ಧಾರೂಢ ಮಠ, ರಕ್ಷಿ–ಶಿರಗಾಂವ, ಚಿಪ್ಪಲಕಟ್ಟಿ), ಹಾಗೂ ಪ.ಪೂ. ಶ್ರೀ ನರಸಿಂಹ ಏಕನಾಥ (ಆನಂದ) ಗೋಸಾವಿ ಮತ್ತು ಶ್ರೀ ಹರಿಕಾಕಾ ಗೋಸಾವಿ (ಋಗ್ವದ ಭಾಗವತ ವೈಷ್ಣವ ಮಠ, ಯಮಕನಮರಡಿ–ಹತ್ತರಗಿ) ದಿವ್ಯ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಚಂದ್ರಕಾಂತ ಬಾ. ಕಾಪಸಿ, ಅಧ್ಯಕ್ಷರು – ಶ್ರೀ ದೇವಾಂಗ ಬನಶಂಕರಿ ದೇವಾಲಯ ಟ್ರಸ್ಟ್ ಕಮಿಟಿ, ಆನಂದಪೂರ, ಮುಖಂಡರಾದ ಶ್ರೀ ರವೀಂದ್ರ ಜಿಂಡ್ರಾಳೆ‌ ಮತ್ತು ಸಮಾಜದ ಮುಖಂಡರು ಮತ್ತು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಯುಗಾದಿ, ರಂಜಾನ್ – KSRTCಯಿಂದ ಹೆಚ್ಚುವರಿ ಬಸ್ ಸೇವೆ, ವಿಶೇಷ ರಿಯಾಯಿತಿ ಘೋಷಣೆ

Spread the loveಬೆಂಗಳೂರು: ಯಗಾದಿ  ಹಾಗೂ ರಂಜಾನ್  ಹಬ್ಬ ಒಟ್ಟಿಗೆ ಬಂದ ಹಿನ್ನೆಲೆ ಕೆಎಸ್‌ಆರ್‌ಟಿಸಿ  ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ