ಉಪ್ಪಾರ ಸಮಾಜದ ಯುವ IPS ಅಧಿಕಾರಿ ರವರಿಗೆ ಅಭಿನಂದನೆಗಳು…..
ಯುವ ಮುಖಂಡರು,ಉಪ್ಪಾರ ಸಮಾಜದ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಕಟ್ಟಾಳು ಭರಮಣ್ಣ ಉಪ್ಪಾರ…..!
ಭರಮಣ್ಣ ಉಪ್ಪಾರವರು ತಮ್ಮ ಜೀವನವನ್ನು ಸಮಾಜಕ್ಕೋಸ್ಕರಣೆ ಮೂಡಿಪಾಗಿಟ್ಟಿರುವ ವ್ಯಕ್ತಿ ಅಂದ್ರೆ ತಪ್ಪಾಗಲಾರದು….
ಯಾಕಂದ್ರೆ ತಮ್ಮ ಸಮಾಜದಿಂದ ಒಂದು ಸಣ್ಣ ಅಧಿಕಾರಿ ಆದ್ರೂ ಸರಿ ದೊಡ್ಡ ಅಧಿಕಾರಿ ಆದ್ರೂ ಸರಿ ಅವರ ಹತ್ರ ಹೋಗಿ ಅವರಿಗೆ ಶುಭಾಶಯಗಳನ್ನು ತಿಳಿಸಿ ಅವರಿಗೆ ಒಂದು ಹೂ ಗುಚ್ಚಿಯನ್ನು ಕೊಟ್ಟು ಇನ್ನೂ ಹೆಚ್ಚಿನ ಹುದ್ದೆಯನ್ನು ಅಲಂಕರಿಸುವ ಪಡೋನ್ನತಿ ಹೊಂದುವ ಹುಮ್ಮಸ್ಸನ್ನು ತುಂಬಿ ಬರುವಂತಹ ವ್ಯಕ್ತಿ
ಇವರು ತಮ್ಮ ಸಮಾಜ ಅಷ್ಟೇ ಅಲ್ಲ ಎಲ್ಲ ಜಾತಿ ಜನಾಂಗದವರ ಜೊತೆನೂ ತುಂಬಾ ಸ್ನೇಹ ಸಂಬಂಧ ಗಳನ್ನ ಹೊಂದಿ ಯಾರೇ ಕಷ್ಟ ಅಂತ ಬಂದ್ರು ಅವರ ಜೊತೆ ನಿಂತು ಅವರ ಕೆಲಸಗಳಿಗೆ ಸ್ಪಂದಿಸಿ ಅವರ ಜೊತೆ ಸದಾ ನಿಲ್ಲುವ ಗೋಕಾ ” icon “
ಉಪ್ಪಾರ ಸಮಾಜದ ಯುವ ಐಪಿಎಸ್ ಅಧಿಕಾರಿ ಡಾ ಗೋಪಾಲ್ ಎಂ ಬ್ಯಾಕೋಡ್ ಅವರು ಬೆಂಗಳೂರು ನಗರದ ದಕ್ಷಿಣ ವಲಯದ ಸಂಚಾರ ಡಿಸಿಪಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ ಇವರಿಗೆ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು ಹೇಳಿದ ಗೋಕಾಕ “icon” ಭರಮಣ್ಣ ಉಪ್ಪಾರ
Laxmi News 24×7