ಡಿ.ಕೆ. ಹೇರೆಕರ ಜ್ವೇಲರ್ಸ್’ನಲ್ಲಿ ಅಕ್ಷಯ ತೃತೀಯಾ ಆಫರ್…
ಚಿನ್ನ ಖರೀದಿಸಿ….ಬೆಳ್ಳಿ ಉಡುಗೊರೆಯಾಗಿ ಪಡೆಯಿರಿ…
ಇಂದೇ ತ್ವರೆ ಮಾಡಿ…!!
ಅಕ್ಷಯ ತೃತೀಯಾದಂದು ಚಿನ್ನ ಬೆಳ್ಳಿ ಖರೀದಿಸಲು ಯೋಚಿಸುತ್ತಿದ್ದೀರಾ. ಹಾಗಾದೇ ನಿಮಗಾಗಿ ಡಿ ಕೆ ಹೇರೇಕರ ಜ್ವೇಲರ್ಸ್ ತೆಗೆದುಕೊಂಡು ಬಂದಿದೆ ಅಕ್ಷಯ ತೃತೀಯಾ ಆಫರ್. ಚಿನ್ನ ಖರೀದಿಸುವ ಗ್ರಾಹಕರಿಗೆ ನೀಡಲಾಗುತ್ತಿದೆ ಬೆಳ್ಳಿಯ ಆಭರಣದ ಉಡುಗೊರೆ.
ಹೌದು, ಅಕ್ಷಯ ತೃತೀಯಾ ದಿನದಂದು ಚಿನ್ನ ಖರೀದಿಸಿದರೆ ಚಿನ್ನ ವೃದ್ಧಿಯಾಗುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ.ಈ ಅಮೃತ ಘಳಿಗೆಗಾಗಿ ಜನರು ಚಿನ್ನ ಖರೆದಿಸಲು ಜನರು ಕಾತುರರಾಗಿರುತ್ತಾರೆ ಅದಕ್ಕಾಗಿಯೇ ಡಿ ಕೆ ಹೇರೇಕರ ಜ್ವೇಲರ್ಸ್ ನವರು ಚಿನ್ನದ ಆಭರಣಗಳ ಖರೀದಿಸುವ ಗ್ರಾಹಕರಿಗೆ ಅದರ ಸಮನಾದ ಬೆಳ್ಳಿ ಆಭರಣಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಅಲ್ಲದೇ 10000 ಮೌಲ್ಯದ ಬೆಳ್ಳಿ ಆಭರಣಗಳನ್ನು ಖರೀದಿಸುವ ಗ್ರಾಹಕರಿಗೆ 0.100 ಮಿ. ಗ್ರಾಂ ಚಿನ್ನದ ನಾಣ್ಯವನ್ನು ಉಚಿತವಾಗಿ ನೀಡುತ್ತಿದ್ದಾರೆ.
ಈ ಆಫರ್ ಕೇವಲ ಅಕ್ಷಯ ತೃತೀಯ ದಿನದಂದು ಮಾತ್ರ ಇರುತ್ತದೆ . ಹಾಗಾದರೇ ಇನ್ನೇಕೆ ತಡ ಇಂದೇ ಭೇಟಿ ನೀಡಿರಿ, ಡಿ ಕೆ ಹೇರೇಕರ ಜ್ವೇಲರ್ಸಸಿಟಿಎಸ್ ನಂಬರ್ 2584/ಎಂ, ಶ್ರೀ ವಿಠ್ಠಲ್ ಭವನ್, ಸಂಯುಕ್ತ ಮಹಾರಾಷ್ಟ್ರ ಚೌಕ, ಖಡೇ ಬಜಾರ್, ಬೆಳಗಾವಿ ಹಾಗೂ ಇನ್ನೊಂದು ಶಾಖೆ ತೇಲಿ ಪಾಟೀಲ್ ಗಲ್ಲಿ ಶಹಪೂರ, ಬೆಳಗಾವಿ.