ಹು-ಧಾ ಪೊಲೀಸ್ ಕಮಿಷನರ್ ಕಾರ್ಯಕ್ಕೆ ಧಾರವಾಡ ಜಿಲ್ಲೆ ಜನೆತೆ ಮೆಚ್ಚುಗೆ ವ್ಯಕ್ತಪಡಿಸಿದರು ಅಷ್ಟೇ ಅಲ್ಲದೆ ಇದೀಗ ಹೊರ ರಾಜ್ಯದ ಜನರು ಕೂಡ ಹು-ಧಾ ಪೊಲೀಸ್ ಕಮಿಷನರ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಕಮಿಷನರ್ ಅವರನ್ನ ಭೇಟಿಯಾಗಿ ಅಭಿನಂದಿಸಿದ್ದಾರೆ.
ಹು-ಧಾ ಅವಳಿನಗರಕ್ಕೆ ಕಮಿಷನರ್ ಆಗಿ ನೇಮಕ ಆಗಿದ್ದಾಗನಿಂದ ಕಮಿಷನ್ ಎನ್.ಶಶಿಕುಮಾರ ಅವರ ನೇತೃದಲ್ಲಿ ಅನೇಕ ಪ್ರಕರಣವನ್ನು ಬೇದಿಸಿದ್ದರು.
ಹಾಗೂ ಅವಳಿ ನಗರದಲ್ಲಿ ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಿದರು. ಯುವತಿಯರನ್ನ ಚುಡಾಯಿಸಿಯುವ ಪುಂಡ ಪೋಕರಿಗಳಿಗೆ ಜೈಲಿಗೆ ಅಟ್ಟಿದ್ದರು .
ಅನೇಕ ರೌಡಿಶೀಟರ್ ಗಳಿಗೆ ಬಿಸಿ ಮುಟ್ಟಿಸಿ ಗಡಿಪಾರು ಹೀಗೆ ಅನೇಕ ಕಾರ್ಯಗಳಿಂದ ಸಾರ್ವಜನಿಕ ಮೆಚ್ಚುಗ್ಗೆ ಪಾತ್ರರಾಗಿದ್ದು. ಇವರ ಕಾರ್ಯಕ್ಕೆ ಇದೀಗ ಹೊರ ರಾಜ್ಯದಿಂದ ಮೆಚ್ಚುಗೆ ವ್ಯಕ್ತವಾಗಿದ್ದು ಗೋವಾ ದಿಂದ ಬಂದ ಅಭಿಮಾನಿ ಓರ್ವ ಕಮಿಷನರ್ ಎನ್.ಶಶಿಕುಮಾರ್ ಭೇಟಿಯಾಗಿ ಕಮಿಷನರ್ ಹಿಂದೆ ಕೆಲವುದಿನಗಳ ಹಿಂದೆ ಶಾಲಾ ಮಕ್ಕಳಿಗೆ ಪೆನ್ ಹಂಚಿದನ್ನು ನೋಡಿದ ಅಭಿಮಾನಿ ಕಮಿಷನರ್ ಅವರಿಗೆ 600 ವಿದ್ಯಾರ್ಥಿಗಳಿಗೆ ಪೆನ್ ಹಂಚಲು ಕಮಿಷನರ್ ಅವರಿಗೆ ನೀಡಿದ್ದಾನೆ.