ಬೆಳಗಾವಿ ಸಾರ್ವಜನಿಕ ವಾಚನಾಲಯದ ಪ್ರಶಸ್ತಿಯನ್ನು ಪ್ರಕಟ ಮಾಡಿದ್ದು ಕನ್ನಡಮ್ಮ ಸಂಸ್ಥೆಯ ಕೆಎಂಎಂ ಸುದ್ದಿ ವಾಹಿನಿಯ ಆ್ಯಂಕರ್ ಲಾವಣ್ಯ ಅನಿಗೋಳ ಸೇರಿದಂತೆ
ಮೂವರು ಪತ್ರಕರ್ತರಾದ ಪುಂಡಾರಿ ಪತ್ರಿಕೆಯ ಸಂಜಯ ಸೂರ್ಯವಂಶಿ, ನ್ಯೂಸ್ 18 ಸುದ್ದಿವಾಹಿನಿಯ ಜಿಲ್ಲಾ ವರದಿಗಾರ ಚಂದ್ರಕಾಂತ ಸುಗಂದಿ, ಇನ್ ಬೆಳಗಾವಿ ಸುದ್ದಿವಾಹಿನಿಯ
ನಿಲೀಮಾ ಲೋಹಾರ್ ಅವರಿಗೆ ಜ. 18 ರಂದು ಸಂಜೆ ವಾಚನಾಯಲದ ಸಭಾಂಗಣದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಸಾರ್ವಜನಿಕ ವಾಚನಾಲಯದ ಕಾರ್ಯದರ್ಶಿ ಸುನಿತಾ ಮೊಹಿತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
NEWS CREDITS TO BELAGAVI SUDDI