ಕೆ.ಎಂ.ಎಫ್ ಎಂಡಿ ಜಗದೀಶ್ ಅವರನ್ನು ದಿಢೀರ್ ಅವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನಂದಿನಿಯ ಇನ್ನಷ್ಟು ಉತ್ಪನ್ನಗಳ ಹೊರತರುವ ಬಗ್ಗೆ ಜಗದೀಶ್ ದೊಡ್ಡ ಮಟ್ಟದಲ್ಲಿ ಯೋಜನೆ ರೂಪಿಸಿದ್ದರು.
ನಂದಿನಿ ಇಡ್ಲಿ, ದೋಸೆ ಹಿಟ್ಟು ಸೇರಿದಂತೆ ಇನ್ನಷ್ಟು ಬ್ರ್ಯಾಂಡ್ ಗಳನ್ನು ತರಲು ಯತ್ನಿಸಿದ್ದರು. ಈ ಹಂತದಲ್ಲೇ ರಾಜ್ಯ ಸರ್ಕಾರ ಜಗದೀಶ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿದೆ.