Breaking News

ಮಹಾರಾಷ್ಟ್ರ-ಕರ್ನಾಟಕ‌ ಸಂಪರ್ಕ‌ ಕಲ್ಪಿಸುವ ಕುಡಚಿ- ಉಗಾರ್‌ಖುರ್ದ್‌ ಸೇತುವೆ ಬಂದ್

Spread the love

ಮಹಾರಾಷ್ಟ್ರ-ಕರ್ನಾಟಕ‌ ಸಂಪರ್ಕ‌ ಕಲ್ಪಿಸುವ ಕುಡಚಿ- ಉಗಾರ್‌ಖುರ್ದ್‌ ಸೇತುವೆ ಬಂದ್

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಮತ್ತು ಉಗಾರ್‌ಖುರ್ದ್‌ ನಡುವಿನ ಸಂಪರ್ಕ ಕಲ್ಪಿಸುವ ಬೃಹತ್ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಎರಡೂ ರಾಜ್ಯಗಳ ಸಂಪರ್ಕ ಬಂದಾಗಿದೆ. ಕೃಷ್ಣಾ ನದಿಯ ಅಬ್ಬರದ ಹಿನ್ನೆಲೆ, ಸೇತುವೆ ಮೇಲೆ ನದಿ‌ ನೀರು ಹರಿಯುತ್ತಿದ್ದು, ಸಧ್ಯಕ್ಕೆ 1 ಲಕ್ಷ 45 ಸಾವಿರ ಕ್ಯೂಸೇಕ್‌ ನಷ್ಟು ನೀರು ಕೃಷ್ಣೆಗೆ ಒಳಹರಿಯುತ್ತಿದೆ.

ಪೊಲೀಸರು ಸೇತುವೆ ಬಳಿ ಬ್ಯಾರಿಕೇಡ್‌ ಹಾಕಿ ಬಂದೋಬಸ್ತ ಮಾಡಿದ್ದು, ಕುಡಚಿ ಠಾಣಾ ಪೊಲೀಸರು ಈ ಕಾರ್ಯಾಚರಣೆಯನ್ನು ನಿರ್ವಹಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಆಪರೇಷನ್ ಆರಂಭ

Spread the loveಬೆಂಗಳೂರು: ಬಾಂಗ್ಲಾ ದೇಶೀಯರು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರು ವವರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡುವ ಕಾರ್ಯಾಚರಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ