Breaking News

ಶಾಮನೂರು, ಡಿಕೆಶಿ ಪ್ರೆಸ್‌ ಕ್ಲಬ್‌ ವರ್ಷದ ವ್ಯಕ್ತಿಗಳು!

Spread the love

ಬೆಂಗಳೂರು : ಪ್ರೆಸ್‌ ಕ್ಲಬ್‌ ವಾರ್ಷಿಕ ಪ್ರಶಸ್ತಿ 2023 (Pressclub annual award 2023) ರ ಪಟ್ಟಿ ಪ್ರಕಟವಾಗಿದ್ದು, ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ (Shamanur shivashankarappa), ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಪ್ರೆಸ್‌ ಕ್ಲಬ್‌ ವರ್ಷದ ವ್ಯಕ್ತಿಗಳಾಗಿ ಆಯ್ಕೆಯಾಗಿದ್ದಾರೆ.

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ (Santosh lad), ಕ್ರೀಡಾಪಟು ಕೆ. ಗೋವಿಂದರಾಜು ಸೇರಿದಂತೆ 29 ಮಂದಿ ಪತ್ರಕರ್ತರೂ ಸಹ ಜೀವಮಾನ ಪ್ರಶಸ್ತಿ ಪಡೆಯಲಿದ್ದಾರೆ.

ಡಿ. 31 ರಂದು ಪ್ರೆಸ್‌ ಕ್ಲಬ್‌ ಆವರಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶ ಶಿವರಾಜ್‌ ಪಾಟೀಲ್‌ ಪ್ರಶಸ್ತಿ ಪ್ರದಾನ ಮಾಡಲಿದ್ದು, ಜಮೀರ್‌ ಅಹ್ಮದ್‌ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

29 ಮಂದಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ

ಸದಾಶಿವ ಶೆಣೈ. ಕೆ
ಆರ್. ಶಂಕರ್
ಡಾ. ಕೂಡ್ಲಿ ಗುರುರಾಜ್
ಕೆ.ಕೆ ಮೂರ್ತಿ (ಕಂ.ಕ ಮೂರ್ತಿ)
ನಾಗರಾಜ. ಎಂ (ಪ್ರಜಾವಾಣಿ) ,
ರೂಪಾ ಆರ್. ರಾವ್
ಸತೀಶ್‌ಕುಮಾರ್ ಬಿ.ಎಸ್
ರಾಕೇಶ್ ಪ್ರಕಾಶ್ (ಟೈಮ್ಸ್ ಆಫ್ ಇಂಡಿಯಾ)
ರಮೇಶ್ ಬಿ.ಎನ್ (ಅಭಿಮನ್ಯು)
ಕಿರಣ್ ಹೆಚ್.ವಿ
ಚನ್ನಕೃಷ್ಣ ಪಿ.
ವಿಜಯ್‌ಕುಮಾರ್ ಮಲಗಿಹಾಳ್
ಮನೋಜ್‌ಕುಮಾರ್
ಮುತ್ತು. ಪಿ
ಶ್ರೀಕಂಠ ಶರ್ಮ. ಆರ್
ಸಿದ್ದೇಶ್‌ಕುಮಾರ್ ಹೆಚ್.ಪಿ
ಅಫ್ಶಾನ್ ಯಾಸ್ಮಿನ್
ಚಂದ್ರಶೇಖರ್. ಎಂ
ಭಾಸ್ಕರ್ ಕೆ.ಎಸ್
ಸುಭಾಷ್ ಹೂಗಾರ್
ಪ್ರಸನ್ನಕುಮಾರ್ ಲೂಯಿಸ್
ಶಂಕರೇಗೌಡ ಹೆಚ್.ಡಿ
ಜನಾರ್ಧನಾಚಾರಿ ಕೆ.ಎಸ್
ಲಿಂಗರಾಜು ಡಿ. ನೊಣವಿನಕೆರೆ
ಮೋಹನ್‌ರಾವ್ ಸಾವಂತ್. ಜಿ
ಅನಂತರಾಮು ಸಂಕ್ಲಾಪುರ್. ಎಲ್
ಕೌಶಿಕ್. ಆರ್ (ಸ್ಪೋರ್ಟ್ಸ್)
ಲಕ್ಷ್ಮಿ ಸಾಗರ ಸ್ವಾಮಿಗೌಡ
ಚಿದಾನಂದ ಪಟೇಲ್


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ