ಬೆಂಗಳೂರು: ಮತದಾರರು ನೀಡುವ ತೀರ್ಪಿಗೆ ತಲೆ ಬಾಗಲೆಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ್ ಹೇಳಿದ್ದಾರೆ.
ಆರ್.ಆರ್ ನಗರ ಹಾಗೂ ಶಿರಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‍ಗೆ ಹಿನ್ನಡೆಯಲ್ಲಿದೆ. ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು ಮತ ಎಣಿಕ ಮುಗಿಯಲು ಇನ್ನೂ ಕೆಲವು ಗಂಟೆ ಬಾಕಿ ಇದೆ. ಫಲಿತಾಂಶದಲ್ಲಿ ಏನುಬೇಕಾದರೂ ಆಗಬಹುದು. ಕಾದು ನೋಡೊಣ’ ಎಂದು ಹೇಳಿದ್ದಾರೆ.
