ಬೆಂಗಳೂರು : 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ ಕೆಲವು ತಾಲೂಕುಗಳು ಬರಪೀಡಿತವಾಗಿದ್ದರೂ ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಸರಕಾರ ಇದೀಗ ಮತ್ತೆ 21 ತಾಲೂಕುಗಳನ್ನು ಗುರುತಿಸಿ ಮರು ಸಮೀಕ್ಷೆ ನಡೆಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದೆ.
ಇದೀಗ ಮತ್ತೆ 21 ತಾಲೂಕುಗಳನ್ನು ಗುರುತಿಸಿ ಮರು ಸಮೀಕ್ಷೆ ನಡೆಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದೆ.ಬೆಳಗಾವಿ, ಖಾನಾಪುರ, ಸಿದ್ದಾಪುರ, ದಾಂಡೇಲಿ, ಚಾಮರಾಜ ನಗರ, ಕೃಷ್ಣರಾಜ ನಗರ, ಯಳಂದೂರು, ಮುಂಡರಗಿ, ಬ್ಯಾಡಗಿ, ಹಾನಗಲ್, ಶಿಗ್ಗಾವಿ, ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಆಲೂರು, ಅರಸಿಕೆರೆ, ಹಾಸನ, ಮೂಡಿಗೆರೆ, ತರಿಕೆರೆ, ಪೊನನ್ಂಪೇಟೆ, ಹೆಬ್ರಿ ತಾಲೂಕುಗಳ ಸಮೀಕ್ಷೆ ವರದಿ ಕೇಳಲಾಗಿದೆ.