Breaking News

ಬ್ಯುಸಿನೆಸ್ ಎಕ್ಸೆಲೆನ್ಸ್ ಅವಾರ್ಡ್ ಪಡೆದ ಉದ್ಯಮಿ ಪ್ರಶಾಂತ್ ಜೋರಾಪುರ ಅವರು

Spread the love

ಬೆಳಗಾವಿ: ಉದ್ಯೋಗ ಮಾಡೋದು ಎಲ್ಲರಿಗೂ ಗೊತ್ತು

ಉದ್ಯೋಗ ಸುಮಾರು ಜನಾ ಮಾಡ್ತಾರೆ ಆದರೆ ಅದರಲ್ಲಿ ಸಾಧನೆ ಮಾಡಿದವರ ಸಂಖ್ಯೆ ಕಮ್ಮಿ

ಇನ್ನೂ ಇವತ್ತಿನ ವಿಶ್ ಯಕ್ಕೆ ಬರೋದ ಆದ್ರೇ ನಿನ್ನೆ ಬೆಳಗಾವಿ ನಗರ ದಲ್ಲಿ ಡಿಕೆ ಮೋಟೀವ್ ಅಸೋಸಿಯೇಷನ್ ವತಿಯಿಂದ  ಬೆಳಗಾವಿಯಲ್ಲಿ  BUSINESS EXCELLENCE AWARD ಸಮಾರಂಭ ಆಯೋಜನೆ ಮಾಡಿ ದ್ದರು ಬೆಳ ಗಾವಿಯ ಎಲ್ಲ ಉದ್ಯಮಿ ಗಳು ಕೂಡ ಅದರಲ್ಲಿ ಭಾಗಿ ಯಾಗಿ ದ್ದರು

ಹಾಗೂ ನಗರದ ಜನತೆ ಹಾಗೂ ಅನೇಕ ಹಿರಿಯರು ಕಿರಿಯರು ಕೂಡ ಈ ಒಂದು ಸಭೇ ಯಲ್ಲಿ ಇದ್ದ ರು ಬ್ಯುಸಿನೆಸ್ ಎಕ್ಸೆಲೆನ್ಸ್ ಅರ್ವಾಡ್ಸ್ 2023 ಪ್ರಶಸ್ತಿ ನೀಡಿ ಗೌರವಿಸಿದರು

 

ಸುಮಾರು ಜನ್ ರಿಗೆ ಇಲ್ಲಿ ಪ್ರ ಶಾಸ್ತಿ ಸಿಕ್ಕಿತು ,ನಮಗೆ ಹೆಮ್ಮೆಯ ವಿಶ್ಯ   ಎಂದ ರೆ ನಮ್ಮ ಉದ್ಯಮಿ ಕೂಡ ಇದರ ಪಾತ್ರ ರಾಗಿದ್ದರೆ ಎಂಬುದು

ಶ್ರೀ ಪ್ರಶಾಂತ ಜೊರಾಪುರ ಅವ್ರಿ ಗೆ ಬ್ಯುಸಿನೆಸ್ ಎಕ್ಸೆಲೆನ್ಸ್ ಅರ್ವಾಡ್ಸ್( BUSINESS EXCELLENCE AWARD  2023} ಪ್ರಶಸ್ತಿ ನೀಡಿ ಗೌರವಿಸಿದರು

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಜಯ ಗೊಡಾವತ ಹಾಗೂ ಡಿಕೆ ಮೋಟೀವ್ ನ ಮುಖ್ಯಸ್ಥ ದಿಲೀಪ ಕುರಂದವಾಡೆ ಪ್ರಶಸ್ತಿ ನೀಡಿ ದರು.

ಇನ್ನೂ ಇವರು ಉದ್ಯಮ ದಲ್ಲಿ ತುಂಬ ಎತ್ತರಕ್ಕೆ ಬೆಳೆದು ಸಾವಿ ರಾ ರು ಯುವಕರ ಮಾರ್ಗ ದರ್ಶಿ ಯಾಗಲಿ ಎಂಬುದು ನಮ್ಮ ಆಶಯ

 

 

 


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ