ನೂತನ ಎಸ್ಪಿಯಾಗಿ ಭೀಮಾಶಂಕರ್ ಗುಳೇದ್ ಅಧಿಕಾರ ಸ್ವೀಕಾರ

Spread the love

ಬೆಳಗಾವಿಯ ನೂತನ ವರಿಷ್ಟಾಧಿಕಾರಿಯಾಗಿ ಭೀಮಾಶಂಕರ್ ಗುಳೇದ್ ರವರು ಇಂದು ಅಧಿಕಾರಿ ಸ್ವೀಕರಿಸಿದರು.

ಬೆಳಗಾವಿ ಜಿಲ್ಲೆಯ ವರಿಷ್ಟಾಧಿಕಾರಿಯಾಗಿ ಭೀಮಾಶಂಕರ್ ಗುಳೇದ್ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಎಸ್ಪಿ ಸಂಜೀವ್ ಪಾಟೀಲ್ ಅವರು ಅಧಿಕಾರ ಹಸ್ತಾಂತರಿಸಿದರು.

‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯಭಾರ ವಹಿಸಿ ಕೊಂಡಿದ್ದೇನೆ.

ಚೆನ್ನಾಗಿ ಕಾರ್ಯನಿರ್ವ ಹಿಸುತ್ತೇನೆ’ ಎಂದು ಭೀಮಾಶಂಕರ್ ಗುಳೇದ್ ಎಂದು ಮಾಧ್ಯಮಗಳಿಗೆ ವಿಶ್ವಾಸ ವ್ಯಕ್ತಪಡಿಸಿದರು.ಸಂಜೀವ್ ಪಾಟೀಲ್ ರವರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಅವರ ಮಾಡಿದ ಕೆಲಸಗಳನ್ನು ನಾನೂ ಕೂಡ ಮುಂದುವರಿಸಿಕೊಂಡು ಹೋಗುತ್ತೇನೆ ಬೆಂಗಳೂರಿನ ಎಸ್.ಪಿ ಯಾಗಿ ವರ್ಗಾವಣೆಗೊಂಡ ಸಂಜೀವ ಪಾಟೀಲ್ ರಿಗೆ ಶುಭಾಶಯ ಕೊರುತ್ತೇನೆ ಎಂದರು


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ