Breaking News

IPS ಅಧಿಕಾರಿಗಳ ಮೇಜರಿ ಸರ್ಜರಿ ; ಮಿಡ್​ನೈಟ್​ನಲ್ಲೇ 35 IPS ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ..!

Spread the love

ಬೆಂಗಳೂರು :  IPS ಅಧಿಕಾರಿಗಳ ಮೇಜರಿ ಸರ್ಜರಿ ಮಾಡಲಾಗಿದ್ದು,  ಮಿಡ್​ನೈಟ್​ನಲ್ಲೇ ವರ್ಗಾವಣೆ ಲಿಸ್ಟ್​ ಹೊರಬಿದ್ದಿದೆ. ಸರ್ಕಾರ 35 IPS ಅಧಿಕಾರಿಗಳ ವರ್ಗಾವಣೆ ಮಾಡಿದೆ. 

ಮೊನ್ನೆ 10, ಇಂದು 35; ರಾತ್ರೋರಾತ್ರಿ 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಅನುಪಮ್​ ಅಗರವಾಲ್​​​-ಮಂಗಳೂರು ಕಮಿಷನರ್​​, ಶ್ರೀನಿವಾಸಗೌಡ-ಬೆಂಗಳೂರು CCB-2 ಡಿಸಿಪಿ, ಡಾ.ಶರಣಪ್ಪ-ಮೈಸೂರು ಪೊಲೀಸ್ ಅಕಾಡೆಮಿ ಡಿಐಜಿ, ವರ್ತಿಕಾ ಕಟಿಯಾರ್​​​- ಬೆಂಗಳೂರು ದಕ್ಷಿಣ ಟ್ರಾಫಿಕ್​​​​​ ಡಿಸಿಪಿ, ಭೀಮಾಶಂಕರ್​ ಗುಳೇದ್​- ಬೆಳಗಾವಿ ಎಸ್​ಪಿ ಮತ್ತು ಅಬ್ದುಲ್​ ಅಹಾದ್​-ಬೆಂಗಳೂರು ಕೇಂದ್ರ ಡಿಸಿಪಿ, ಎಸ್​.ಗಿರೀಶ್​- ಬೆಂಗಳೂರು ಪಶ್ಚಿಮ ಡಿಸಿಪಿ, ಸಂಜೀವ್​ ಪಾಟೀಲ್​​- ವೈಟ್​ಫೀಲ್ಡ್​ ಡಿಸಿಪಿ. 

ಡೆಕ್ಕಾ ಕಿಶೋರ್​​ ಬಾಬು-ಕಲಬುರಗಿ ಪೊಲೀಸ್ ತರಬೇತಿ ಕೇಂದ್ರ, ಕೋನಾ ವಂಶಿ ಕೃಷ್ಣ-ಡಿಸಿಪಿ ಬೆಂಗಳೂರು ಕಮಾಂಡ್ ಸೆಂಟರ್​​, ಲಕ್ಷ್ಮಣ್​​ ನಿಂಬರಗಿ- ಸ್ಟೇಟ್​ ಕ್ರೈಂ ರೆಕಾರ್ಡ್ ಬ್ಯೂರೋ, ಶೇಖರ್​​ ಟೆಕ್ಕನ್ನವರ್​​- ಬೆಂಗಳೂರು CCB-1 ಡಿಸಿಪಿ, ಮೊಹ್ಮದ್ ಸುಜೀತಾ- ಹಾಸನ ಜಿಲ್ಲಾ ಎಸ್​ಪಿ ಹಾಗೂ ಅರುಣ್​​​ ಕೆ- ಎಸ್​ಪಿ, ಉಡುಪಿ, ಯತೀಶ್​ ಚಂದ್ರ- ಆಂತರಿಕ ಭದ್ರತೆ ಎಸ್​ಪಿ ವರ್ಗಾವಣೆ ಮಾಡಲಾಗಿದೆ. 

  • ಡಿ. ದೇವರಾಜ್​​​- ಡಿಸಿಪಿ, ಪೂರ್ವ ವಿಭಾಗ.

 

  • ಶ್ರೀನಿವಾಸಗೌಡ-ಬೆಂಗಳೂರು CCB-2 ಡಿಸಿಪಿ.

 

  • ಡಾ.ಶರಣಪ್ಪ-ಮೈಸೂರು ಪೊಲೀಸ್ ಅಕಾಡೆಮಿ ಡಿಐಜಿ.

 

  • ಭೀಮಾಶಂಕರ್​ ಗುಳೇದ್​- ಬೆಳಗಾವಿ ಎಸ್​ಪಿ.

 

  • ಅಬ್ದುಲ್​ ಅಹಾದ್​-ಬೆಂಗಳೂರು ಕೇಂದ್ರ ಡಿಸಿಪಿ.

  • ಎಸ್​.ಗಿರೀಶ್​- ಬೆಂಗಳೂರು ಪಶ್ಚಿಮ ಡಿಸಿಪಿ.

  • ಸಂಜೀವ್​ ಪಾಟೀಲ್​​- ವೈಟ್​ಫೀಲ್ಡ್​ ಡಿಸಿಪಿ.

 

 

  • ಲಕ್ಷ್ಮಣ್​​ ನಿಂಬರಗಿ- ಸ್ಟೇಟ್​ ಕ್ರೈಂ ರೆಕಾರ್ಡ್ ಬ್ಯೂರೋ.

 

 

  • ಮೊಹ್ಮದ್ ಸುಜೀತಾ- ಹಾಸನ ಜಿಲ್ಲಾ ಎಸ್​ಪಿ.

  • ಡೆಕ್ಕಾ ಕಿಶೋರ್​​ ಬಾಬು-ಕಲಬುರಗಿ ಪೊಲೀಸ್ ತರಬೇತಿ ಕೇಂದ್ರ.

ಕೋಲಾರ ಜಿಲ್ಲೆಯ ನೂತನ ಎಸ್.ಪಿ ಆಗಿ ಶ್ರೀ ಡೆಕ್ಕಾ ಕಿಶೋರ್ ಬಾಬು, ಐ.ಪಿ.ಎಸ್ ನೇಮಕ | Kolar District New SP - The Kolar News

  • ಯತೀಶ್​ ಚಂದ್ರ- ಆಂತರಿಕ ಭದ್ರತೆ ಎಸ್​ಪಿ

 

 

 

 

 


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ