Breaking News

ಅರ್ಚಕನ ಕೆಲಸ ಬಿಡಿಸಿದ್ದಕ್ಕೆ ಮಲಪ್ರಭಾ ನದಿ ತೀರದಲ್ಲಿ ಧರಣಿಗೆ ಕುಳಿತ

Spread the love

ಅರ್ಚಕನ ಕೆಲಸ ಬಿಡಿಸಿದ್ದಕ್ಕೆ ಮಲಪ್ರಭಾ ನದಿ ತೀರದಲ್ಲಿ ಧರಣಿಗೆ ಕುಳಿತ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಬ್ಬನಹಟ್ಟಿ ಗ್ರಾಮದಲ್ಲಿ ನಡೆದಿದೆ. ಪೊಲೀಸರು, ಆಡಳಿತ ಮಂಡಳಿ ಹಾಗೂ ಸ್ಥಳೀಯರು ಅರ್ಚಕನನ್ನು ಅಲ್ಲಿಂದಹೊರತೆಗೆಯಲು ಹರಸಾಹಸ ಪಟ್ಟರು.

 ಹರಿಯಾಣ ಮೂಲದ ಅರ್ಚಕ ದೇವೇಂದ್ರ ಸಿಂಗ್ ಶರ್ಮಾ ಅವರು ನದಿ ಬಳಿ ಧರಣಿಕುಳಿತಿದ್ದು. ಖಾನಾಪುರ ಪೊಲೀಸರು, ಗ್ರಾಮಾಂತರ ಪಿಡಿಒ ಹಾಗೂ ಸ್ಥಳೀಯರು.

ನದಿಯ ದಡದಲ್ಲಿ ಕುಳಿತಿದ್ದ ಅರ್ಚಕರನ್ನು ಸ್ಥಳೀಯ ನಾಗರಿಕರು ಹೊರ ಬರುವಂತೆ ಮನವಿ ಮಾಡುತ್ತಿದ್ದರು ಯಾವುದೇ ಕಾರಣಕ್ಕೂ ಬರುವದಿಲ್ಲ ಎಂದು ಪೂಜಾರಿ ಹೇಳುತ್ತಿದ್ದರೆ. ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಆತನನ್ನು ರಕ್ಷಿಸಲು

ಪೊಲೀಸರು ಸಿದ್ಧರಾಗಿದ್ದಾರೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಬ್ಬನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಬ್ಬನತಿ ಮಾರುತಿ ದೇವಸ್ಥಾನದಲ್ಲಿ ದೈನಂದಿನ ಪೂಜೆ ಮತ್ತು ಧಾರ್ಮಿಕ ಕಾರ್ಯಗಳಿಗಾಗಿ ದೇವೇಂದ್ರನನ್ನು ನೇಮಿಸಲಾಗಿತು. ಕಳೆದ ಎರಡು ತಿಂಗಳಿಂದ ಹನುಮಾನ್ ದೇವಸ್ಥಾನದ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು.

ಹಬ್ಬನಟ್ಟಿ ಗ್ರಾಮಸ್ಥರು ದೇವೇಂದ್ರನ ಪೂಜೆ ಮಾಡುವ ವಿಧಾನ ಇಷ್ಟವಾಗದಕಾರಣ ಆತನನ್ನು ತೆಗೆದು ಹಾಕಿದ್ದರೆ . ದೇವಸ್ಥಾನದ ಆಡಳಿತ ಮಂಡಳಿ ನೀಡಿದ ಭರವಸೆ ಮೇರೆಗೆ ಕುಟುಂಬ ಸಮೇತ ಬಂದಿದ್ದೇನೆ. ಏಕಾಏಕಿ ವಜಾಗೊಳಿಸಿದ್ದಕ್ಕೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವದಾಗಿ

ಹೇಳುತ್ತಿದ್ದಾನೆ ಮಲಪ್ರಭಾ ನದಿಯಲ್ಲಿ ನಾನು ನನ್ನ ಕುಟುಂಬದೊಂದಿಗೆ ಹರಿಯಾಣದಿಂದ ಅರ್ಚಕನಾಗಿ ಕೆಲಸ ಮಾಡಲು ಬಂದಿದ್ದೇನೆ. ಕೆಲಸಕ್ಕೆ ಆದೇಶನೀಡುವರೆಗೆ ಮಳೆ ಬರುವುದಿಲ್ಲ ಎಂದು ಈ ಪೂಜಾರಿ ಹೈ ಡ್ರಾಮಾ ಮಾಡಿದರು.


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ