Breaking News

ರಾಜ್ಯ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ  ಸಾಧನೆ ಮಾಡಿದ 65 ಜನರಿಗೆ ರಾಜ್ಯೋತ್ಸವ ಪ್ರಕಟಿಸಿದೆ.

Spread the love

ಬೆಳಗಾವಿ:  ರಾಜ್ಯ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ  ಸಾಧನೆ ಮಾಡಿದ 65 ಜನರಿಗೆ ರಾಜ್ಯೋತ್ಸವ ಪ್ರಕಟಿಸಿದೆ. ಅದರಲ್ಲಿ  ಉತ್ತರ ಕರ್ನಾಟಕ 16 ಈ  ಪ್ರಶಸ್ತಿ ಭಾಜನರಾಗಿದ್ದಾರೆ.

ಕಲೆ, ಸಾಹಿತ್ಯ, ಹಾಗೂ ಸಂಗೀತ, ಮಾಧ್ಯಮ ಸೇರಿ ವಿವಿಧ   ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ  ಹೆಸರು ಪ್ರಕಟಿಸಿದೆ.

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು.

ಸಾಹಿತ್ಯ  ಕ್ಷೇತ್ರ

  • ಪ್ರೊ. ಸಿ.ಪಿ ಸಿದ್ದರಾಮ್- ಧಾರವಾಡ
  • ವಿ. ಮುನಿ ವೆಂಕಟಪ್ಪ- ಕೋಲಾರ
  • ರಾಮಣ್ಣ ಬ್ಯಾಟಿ(ವಿಶೇಷ ಚೇತನ)- ಗದಗ
  • ವೇಲೇರಿಯನ್ ಡಿಸೋಜಾ(ವಲ್ಲಿವಗ್ಗ) – ದಕ್ಷಿಣ ಕನ್ನಡ
  • ಡಿ.ಎನ್. ಅಕ್ಕಿ- ಯಾದಗಿರಿ

ಸಂಗೀತ ಕ್ಷೇತ್ರ

  • ಅನಂತ ತೇರದಾಳ-  ಬೆಳಗಾವಿ
  • ಹಂಬಯ್ಯ ನೂಲಿ- ರಾಯಚೂರು
  • ಬಿ.ವಿ. ಶ್ರೀನಿವಾಸ್- ಬೆಂಗಳೂರು ನಗರ
  • ಗಿರಿಜಾ ನಾರಾಯಣ- ಬೆಂಗಳೂರು ನಗರ
  • ಕೆ. ಲಿಂಗಪ್ಪ ಶೇರಿಗಾರ ಕಟೀಲು- ದಕ್ಷಿಣ ಕನ್ನಡ

ನ್ಯಾಯಾಂಗ ಕ್ಷೇತ್ರ

  • ಕೆ.ಎನ್ ಭಟ್ಟ- ಬೆಂಗಳೂರು
  • ಎಂ.ಕೆ ವಿಜಯಕುಮಾರ್ -ಉಡುಪಿ

ಮಾಧ್ಯಮ ಕ್ಷೇತ್ರ

  • ಸಿ. ಮಹೇಶ್ವರನ್ -ಮೈಸೂರು
  • ಟಿ. ವೆಂಕಟೇಶ್( ಈ ಸಂಜೆ) ಬೆಂಗಳೂರು ನಗರ

ಯೋಗ

  • ಡಾ. ಎ.ಎಸ್. ಚಂದ್ರಶೇಕರ್- ಮೈಸೂರು

ಶಿಕ್ಷಣ ಕ್ಷೇತ್ರ

  • ಎಂ.ಎನ್. ಷಡಕ್ಷರಿ- ಚಿಕ್ಕಮಗಳೂರು
  • ಡಾ. ಆರ್. ರಾಮಕೃಷ್ಣ- ಚಾಮರಾಜನಗರ
  • ಡಾ. ಎಂ.ಜಿ. ಈಶ್ವರಪ್ಪ- ದಾವಣಗೆರೆ
  • ಡಾ. ಪುಟ್ಟಸಿದ್ದಯ್ಯ- ಮೈಸೂರು
  • ಅಶೋಕ ಶೆಟ್ಟರ್- ಬೆಳಗಾವಿ
  • ಡಿ.ಎಸ್.ದಂಡಿನ್- ಗದಗ

ಹೊರನಾಡು ಕನ್ನಡಿಗ

  • ಕುಸುಮೋಧರ ದೇರಣ್ಣ ಶೆಟ್ಟಿ- ದಕ್ಷಿಣ ಕನ್ನಡ
  • ವಿದ್ಯಾ ಸಿಂಹಾಚಾರ್ಯ ಮಾಹುಲಿ- ಮುಂಬೈ

ಕ್ರೀಡೆ

  • ಎಚ್.ಬಿ. ನಂಜೇಗೌಡ-ತುಮಕೂರು
  • ಉಷಾರಾಣಿ- ಬೆಂಗಳೂರು

ಸಂಕೀರಣ

  • ಡಾ. ಕೆ.ವಿ ರಾಜು- ಕೋಲಾರ
  • ನಂ.ವೆಂಕೋಬರಾವ್- ಹಾಸನ
  • ಡಾ. ಕೆ.ಎಸ್. ರಾಜಣ್ಣ- ಮಂಡ್ಯ
  • ವಿ. ಲಕ್ಷ್ಮಿ ನಾರಾಯಣ- ಮಂಡ್ಯ

ಸಂಘ -ಸಂಸ್ಥೆ

  • ಯುತ್ ಫಾರ್ ಸೇವಾ- ಬೆಂಗಳೂರು ನಗರ
  • ದೇವದಾಸಿ ಸ್ವಾವಲಂಬನ  ಕೇಂದ್ರ- ಬಳ್ಳಾರಿ
  • ಬೆಟರ್ ಇಂಡಿಯಾ- ಬೆಂಗಳೂರು ನಗರ
  • ಯುವ ಬ್ರಿಗೇಡ್ – ಬೆಂಗಳೂರು ಗ್ರಾಮಾಂತರ
  • ಧರ್ಮೋತ್ತಾನ್ ಟ್ರಸ್ಟ್- ದಕ್ಷಿಣ ಕನ್ನಡ

ಸಮಾಜ ಸೇವೆ

  • ಎನ್.ಎಸ್ (ಕುಂದರಗಿ) ಹೆಗಡೆ-ಉತ್ತರ ಕನ್ನಡ
  • ಪ್ರೇಮಾ ಕೋದಂಡರಾಮ ಶ್ರೇಷ್ಠಿ- ಚಿಕ್ಕಮಗಳೂರು
  • ಮಣೆಗಾರ್ ಮಿರಾನ್ ಸಾಹೇಬ್- ಉಡುಪಿ
  • ಮೋಹಿನಿ ಸಿದ್ದಗೌಡ- ಚಿಕ್ಕಮಗಳೂರು

ವೈದ್ಯಕೀಯ

  • ಡಾ. ಅಶೋಕ ಸೊನ್ನದ- ಬಾಗಲಕೋಟೆ
  • ಡಾ.  ಬಿ.ಎಸ್.  ಶ್ರೀನಾಥ್- ಶಿವಮೊಗ್ಗ
  • ಡಾ. ಎ. ನಾಗರತ್ನ- ಬಳ್ಳಾರಿ
  • ಡಾ. ವೆಂಕಟಪ್ಪ -ರಾಮನಗರ

ಕೃಷಿ

  • ಸೂರತ್ ಸಿಂಗ್ ತನೂರ್ ಸಿಂಗ್ ರಜಪೂತ- ಬೀದರ್
  • ಎಸ್.ವಿ. ಸುಮಂಗಲಮ್ಮ- ಚಿತ್ರದುರ್ಗ
  • ಡಾ. ಸಿದ್ದರಾಮಪ್ಪ  ಬಸವಂತರಾವ್ ಪಾಟೀಲ್- ಕಲಬುರಗಿ

ಪರಿಸರ

  • ಅಮರ ನಾರಾಯಣ-ಚಿಕ್ಕಬಳ್ಳಾಪುರ
  • ಎನ್.ಡಿ. ಪಾಟೀಲ್- ವಿಜಯಪುರ

ವಿಜ್ಞಾನ ಮತ್ತು ತಂತ್ರಜ್ಞಾನ

  • ಪ್ರೊ. ಉಡುಪಿ ಶ್ರೀನಿವಾಸ್-ಉಡುಪಿ
  • ಡಾ. ಚಿಂದಿ ವಾಸುದೇವಪ್ಪ- ಶಿವಮೊಗ್ಗ

ಸಹಕಾರ

  • ಡಾ. ಸಿ.ಎನ್. ಮಂಚೇಗೌಡ-ಬೆಂಗಳೂರು ನಗರ

ಬಯಲಾಟ

  • ಕೆಂಪವ್ವ ಹರಿಜನ-ಬೆಳಗಾವಿ
  • ಚನ್ನಬಸಪ್ಪ ಬೆಂಡಿಗೇರಿ- ಹಾವೇರಿ

ಯಕ್ಷಗಾನ

  • ಬಂಗಾರ ಆಚಾರಿ-ಚಾಮರಾಜನಗರ
  • ಎಂ.ಕೆ. ರಮೇಶ ಆಚಾರ್ಯ-ಶಿವಮೊಗ್ಗ

ರಂಗಭೂಮಿ

  • ಅನುಸೂಯಮ್ಮ- ಹಾಸನ
  • ಎಚ್. ಷಡಕ್ಷರಪ್ಪ- ದಾವಣಗೆರೆ
  • ತಿಪ್ಪೇಸ್ವಾಮಿ- ಚಿತ್ರದುರ್ಗ

ಚಲನಚಿತ್ರ

  • ಬಿ.ಎಸ್. ಬಸವರಾಜ- ತುಮಕೂರು
  • ಅಪಾಢಾಂಡ್ ತಿಮ್ಮಯ್ಯ ರಘು-ಕೊಡಗು

ಚಿತ್ರಕಲೆ

  • ಎಂ.ಜೆ. ವಾಚೇದಮಠ- ಧಾರವಾಡ

ಜಾನಪದ

  • ಗುರುರಾಜ ಹೊಸಕೋಟೆ-ಬಾಗಲಕೋಟೆ
  • ಡಾ. ಹಂಪನಹಳ್ಳಿ ತಿಪ್ಪೇಗೌಡ-ಹಾಸನ

ಶಿಲ್ಪಕಲೆ

  • ಎಂ.ಎಸ್.ಜನಾರ್ಧನ ಮೂರ್ತಿ-ಮೈಸೂರು

ನೃತ್ಯ

  • ನಾಟ್ಯವಿದುಷಿ ಜ್ಯೋತಿ ಪಟ್ಟಾಧಿರಾಮ್

ಜಾನಪದ-ತೊಗಲು ಬೊಂಬೆಆಟ

  • ಕೇಶಪ್ಪ ಸಿಳ್ಳೇಕ್ಯಾತರ- ಕೊಪ್ಪಳ

Spread the love

About Laxminews 24x7

Check Also

ಚೈನ್ನೈನ 16ನೇ ಐ.ಎ.ಪಿ.ಎಚ್.ಡಿ ಸ್ನಾತಕೋತ್ತರ ಸಮಾವೇಶದಲ್ಲಿ ಬೆಳಗಾವಿಯ ಕೆಎಲ್‌ಇ ವಿಕೆ ದಂತ ವಿಜ್ಞಾನ ವಿಭಾಗದ ಉತ್ತಮ ಪ್ರದರ್ಶನ

Spread the love ಚೈನ್ನೈನ 16ನೇ ಐ.ಎ.ಪಿ.ಎಚ್.ಡಿ ಸ್ನಾತಕೋತ್ತರ ಸಮಾವೇಶದಲ್ಲಿ ಬೆಳಗಾವಿಯ ಕೆಎಲ್‌ಇ ವಿಕೆ ದಂತ ವಿಜ್ಞಾನ ವಿಭಾಗದ ಉತ್ತಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ