ರಂಗೋಲಿಯ ಮೂಲಕ “ಶಿವರಾಜ್ಯಾಭಿಷೇಕದ ಭವ್ಯವಾದ ಚಿತ್ರ”

Spread the love

ಶಿವರಾಜ್ಯಾಭಿಷೇಕ ಸಮಾರಂಭದ 350 ನೇ ವಾರ್ಷಿಕೋತ್ಸವದಲ್ಲಿ ರಂಗೋಲಿ ಕಲಾವಿದ ಅಜಿತ್ ಔರ್ವಾಡಕರ್ ಅವರು ರಂಗೋಲಿಯ ಮೂಲಕ “ಶಿವರಾಜ್ಯಾಭಿಷೇಕದ ಭವ್ಯವಾದ ಚಿತ್ರ” ವನ್ನು ಬಿಡಿಸಿದ್ದಾರೆ.

ಈ ರಂಗೋಲಿಯು ವಡಗಾಂವದಲ್ಲಿ ಕಲಾರತ್ನ ಬಿಲ್ಡಿಂಗ್ ನಜರ್ ಕ್ಯಾಂಪ್ ಏಳೂರು ರಸ್ತೆಜ್ಯೋತಿ ಫೋಟೋ ಸ್ಟುಡಿಯೋ) ಬಳಿ ಇದೆ ಎಲ್ಲಾ ನಾಗರಿಕರು ಮತ್ತು ಶಿವಭಕ್ತರು ಇದನ್ನು ನೋಡಲು 12 ರಂದು ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಲಭ್ಯವಿರುತ್ತದೆ


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ