Breaking News

J.D.S. ಅಭ್ಯರ್ಥಿ ಗಳ ಎರಡನೇ ಪಟ್ಟಿಯಲ್ಲಿ, ಬೆಳಗಾವಿ ಆನಂದ್&ಪ್ರದೀಪ ಮಾಳಗಿ, ಸೌರವ್ ಚೋಪ್ರಾ, ಶಶಿಕಾಂತ್ ಪಡಸಲಾಗಿ…

Spread the love

ಬೆಂಗಳೂರು – ಮೇ 10ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ಜೆಡಿಎಸ್ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.

ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಪಟ್ಟಿ ಬಿಡುಗಡೆ ಮಾಡಿದರು. ಬಹುನಿರೀಕ್ಷಿತ ಹಾಸನಕ್ಕೆ ಎಚ್.ಪಿ.ಸ್ವರೂಪ್ ಅವರಿಗೆ ಟಿಕೆಟ್ ನೀಡಲಾಗಿದೆ. ಬೆಳಗಾವಿಯ ಹಲವು ಕ್ಷೇತ್ರಗಳಿಗೂ ಅಭ್ಯರ್ಥಿ ಘೋಷಿಸಲಾಗಿದೆ. ಬೆಳಗಾವಿಯಲ್ಲಿ ಇನ್ನು 2 ದಿನಗಳಲ್ಲಿ ದೊಡ್ಡಮಟ್ಟದ ಹಲವು ನಾಯಕರು ಪಕ್ಷ ಸೇರ್ಪಡೆಯಾಗಲಿದ್ದು, ಜಿಲ್ಲೆಯಲ್ಲಿ 7-8 ಕ್ಷೇತ್ರ ಗೆಲ್ಲುವ ಅವಕಾಶವಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಅಭ್ಯರ್ಥಿಗಳ ವಿವರ:

ಹಾಸನ- ಎಚ್.ಪಿ.ಸ್ವರೂಪ

ಕುಡಚಿ – ಆನಂದ ಮಾಳಗಿ

ರಾಯಬಾಗ – ಪ್ರದೀಪ ಮಾಳಗಿ

ಸವದತ್ತಿ – ಸೌರವ್ ಚೋಪ್ರಾ

ಅಥಣಿ – ಶಶಿಕಾಂತ ಪಡಸಲಗಿ

ಯಲ್ಲಾಪುರ – ನಾಗೇಶ ನಾಯ್ಕ

ಗುಂಡ್ಲುಪೇಟೆ – ಕಡಬೂರ ಮಂಜುನಾಥ

ಕಾಪು – ಸಬೀನಾ ಸಮದ್

ಕಾರ್ಕಳ – ಶ್ರೀಕಾಂತ ಕೊಚ್ಚೂರ್

ಯಶವಂತಪುರ -ಜವರಾಯಿ ಗೌಡ

ಸಿಂದಗಿ – ವಿಶಾಲಾಕ್ಷಿ ಶಿವಾನಂದ

ಜೀವರ್ಗಿ – ದೊಡ್ಡಪ್ಪ ಗೌಡ

ಶಹಾಪುರ – ಶಿವಲಿಂಗಪ್ಪ ಗೌಡ

ಯಲಹಂಕ – ಮುನೇಗೌಡ

ಹಾನಗಲ್ – ಮನೋಹರ ತಹಸಿಲ್ದಾರ

ಹೊಳೆನರಸಿಪುರ – ರೇವಣ್ಣ

ಅರಕಲಗೂಡು – ಎ.ಮಂಜು

ಶ್ರವಣಬೆಳಗೌಡ -ಬಾಲಕೃಷ್ಣ

ಮಾಯಕೊಂಡ – ಆನಂದಪ್ಪ


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ