ಗೋಕಾಕ: ಅರಭಾವಿ ಕ್ಷೇತ್ರದ ಅಭಿವೃದ್ಧಿ ಹರಿಕಾರ ಬಾಲಚಂದ್ರ ಜಾರಕಿಹೊಳಿ
ಬಿಜೆಪಿ ಸರ್ಕಾರ ಬಾಲಚಂದ್ರ ಜಾರಕಿಹೊಳಿ ಅವರಿಗೆ ಇಂದು ಅಧಿಕೃತವಾಗಿ ಟಿಕೆಟ್ ನೀಡುವ ಮೂಲಕ ಕಾರ್ಯಕರ್ತರಲ್ಲಿ ಮತ್ತೊಂದು ಉತ್ಸಾಹ ತುಂಬಿದೆ
ಸಂಜೆಯಷ್ಟೇ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ ಮಾತು ಸತ್ಯ ವಾಗಿದೆ
ಲಕ್ಷಾಂತರ ಜನರ ಅಭಿಮಾನಿ ದೇವರು ಆದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸೋಲಿಸುವ ತಾಕತ್ತು ಯಾರಿಗೂ ಇಲ್ಲ ಎಂಬ ಮಾತು ಜಗ ಜಾಹೀರ ವಾಗಿದೆ
ಜನರ ಪ್ರೀತಿ ಅನುಕಂಪ ಪ್ರೀತಿ ಹಾಗೂ ಎಲ್ಲರ ಪ್ರೀತಿ ಇನ್ನು ಸಾಹುಕಾರ ಮೇಲೆ ಇದೆ ಎಂಬುದೇ ಇವತ್ತಿನ ವಿಷಯಕ್ಕೆ ಸಾಕ್ಷಿ ..
Laxmi News 24×7