ಹುಬ್ಬಳ್ಳಿ: 26ನೇ ರಾಷ್ಟ್ರೀಯ ಯುವಜನೋತ್ಸವದ ಬಹುಮಾನ ಪ್ರಕಟವಾಗಿದೆ. ಜಾನಪದ ಹಾಡು ಸ್ಪರ್ಧೆಯಲ್ಲಿ ಕರ್ನಾಟಕ ಮೂರನೇ ಬಹುಮಾನ ಪಡೆದಿದೆ.
ಜಾನಪದ ನೃತ್ಯ ಸ್ಪರ್ಧೆ
3ನೇ ಬಹುಮಾನ = ಕೇರಳ- ₹75ಸಾವಿರ
2ನೇ ಬಹುಮಾನ-ಗುಜರಾತ್ ₹1 ಲಕ್ಷ
1ನೇ ಬಹುಮಾನ- ಪಂಜಾಬ್- ₹1.5ಲಕ್ಷ
ಜಾನಪದ ಹಾಡು ಸ್ಪರ್ಧೆ
3ನೇ ಬಹುಮಾನ- ಕರ್ನಾಟಕ- ₹75ಸಾವಿರ
2ನೇ ಬಹುಮಾನ – ಅಸ್ಸಾಂ- ₹1ಲಕ್ಷ
1ನೇ ಬಹುಮಾನ- ಉತ್ತರ ಪ್ರದೇಶ- ₹1.5ಲಕ್ಷ