Breaking News

A.I.C.C. ವತಿಯಿಂದ ಲೋಕಸಭೆ ಕ್ಷೇತ್ರವಾರು ವೀಕ್ಷಕರ ನೇಮಕ

Spread the love

ಬೆಂಗಳೂರು: ವಿಧಾನಸಭೆ ಚುನಾವಣೆಗೆ ರಾಜ್ಯದ 28 ಲೋಕಸಭೆ ಕ್ಷೇತ್ರಗಳಿಗೆ ಎಐಸಿಸಿ ವತಿಯಿಂದ ವೀಕ್ಷಕರನ್ನು ನೇಮಿಸಿದೆ.

ಬಾಗಲಕೋಟೆ-ಕ್ರಿಸ್ಟೋಫ‌ರ್‌ ತಿಲಕ್‌, ಬೆಂಗಳೂರು ಕೇಂದ್ರ-ಟಿ.ರಾಧಾಕೃಷ್ಣನ್‌, ಬೆಂಗಳೂರು ಉತ್ತರ- ವೈದ್ಯಲಿಂಗಂ.

ಬೆಂಗಳೂರು ಗ್ರಾಮಾಂತರ-ಹಿಬಿ ಈಡನ್‌, ಬೆಂಗಳೂರು ದಕ್ಷಿಣ- ಅಡೂರ್‌ ಪ್ರಕಾಶ್‌, ಬೆಳಗಾವಿ-ಡಾ.ಮೊಹಮ್ಮದ್‌ ಜಲವೈದ್‌, ಬಳ್ಳಾರಿ-ವಸಂತ್‌ ಪುರ್ಕೆ, ಬೀದರ್‌-ಸಿರಿವೆಲ್ಲ ಪ್ರಸಾದ್‌, ವಿಜಯಪುರ- ನಿತಿನ್‌ ರಾವುತ್‌, ಚಾಮರಾಜನಗರ- ಎ.ಪಿ.ಅನಿಲ್‌ಕುಮಾರ್‌, ಚಿಕ್ಕೋಡಿ- ಮೋಹನ್‌ ಜೋಶಿ, ಚಿತ್ರದುರ್ಗ- ಸಂಜಯ್‌ ದತ್‌, ದಕ್ಷಿಣ ಕನ್ನಡ- ಸುನಿಲ್‌ ಕೇದಾರ್‌, ದಾವಣಗೆರೆ-ಪ್ರಣಿತಿ ಶಿಂಧೆ, ಧಾರವಾಡ-ಕುಲದೀಪ್‌ ರೈ ಶರರ್ಮಾ, ಕಲಬುರಗಿ-ವರ್ಷಾ ಗಾಯಕ್‌ವಾಡ್‌, ಹಾಸನ್‌-ವಿಜಯ್‌ ವಸಂತ್‌, ಹಾವೇರಿ-ಪೊನ್ನಂ ಪ್ರಭಾಕರ್‌, ಕೋಲಾರ-ಎಚ್‌.ವೇಣುಗೋಪಾಲ್‌ ರಾವ್‌, ಕೊಪ್ಪಳ- ಜೇಬಿ ಮ್ಯಾಥರ್‌, ಮಂಡ್ಯ-ವಿಷ್ಣು ಪ್ರಸಾದ್‌, ಮೈಸೂರು-ಎಂ.ಕೆ.ರಾಘವನ್‌, ರಾಯಚೂರು- ಅಸ್ಲಂ ಶೇಕ್‌, ಶಿವಮೊಗ್ಗ- ವಿಶ್ವಜಿತ್‌ ಕದಂ, ತುಮಕೂರು- ಮೊಹಮದ್‌ ಆರೀಫ್ ನಾಸೀಮ್‌ ಖಾನ್‌, ಉಡುಪಿ-ಚಿಕ್ಕಮಗಳೂರು- ಟಿ.ಎನ್‌.ಪ್ರತಾಪನ್‌, ಉತ್ತರ ಕನ್ನಡ- ನೀರಜ್‌ ಡಾಂಗಿ.


Spread the love

About Laxminews 24x7

Check Also

ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಡೆದ “72ನೇ ಸಹಕಾರ ಸಪ್ತಾಹ” ಆಚರಣೆಯ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಸಭೆ ಬಳಿಕ ಪತ್ರಿಕಾಗೋಷ್ಠಿ

Spread the loveಇಂದು ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಡೆದ “72ನೇ ಸಹಕಾರ ಸಪ್ತಾಹ” ಆಚರಣೆಯ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ