ವಿಜಯಪುರ: ಅನಾರೋಗ್ಯದಿಂದ ಬಳಲುತ್ತಿರುವ ಇಲ್ಲಿನ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆರೋಗ್ಯದಲ್ಲಿ ಏರುಪಾರಾಗತೊಡಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಶ್ರೀ ಗಳ ಹೆಲ್ತ್ ಬುಲೆಟಿನ್ ನೀಡಿದ ವೈದ್ಯರಾದ ಡಾ.
ಮೂಲಿಮನಿ, ಡಾ. ಎಸ್.ಬಿ.ಪಾಟೀಲ, ಡಾ.ಸೋಮಶೇಖರ್, ಶ್ರೀಗಳ ಉಸಿರಾಟ, ನಾಡಿಮಿಡಿತ ಕ್ಷಣ ಕ್ಷಣಕ್ಕೆ ಕಡಿಮೆಯಾಗತೊಡಗಿದೆ. ಆಕ್ಸಿಜನ್ ಮೇಲೆ ಇದ್ದಾರೆ ಎಂದರು.
ಶ್ರೀಗಳು ಬೆಳಿಗ್ಗೆ ಗಂಜಿ ಸೇವಿಸಿದ್ದರು. ಬಳಿಕ ಇದುವರೆಗೆ ಏನನ್ನೂ ಸೇವಿಸಿಲ್ಲ ಎಂದರು.
Laxmi News 24×7