ಬೆಳಗಾವಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ ಸೇನೆಯ ಬೆಳಗಾವಿ ಯುವ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀ ಸಂಪತ್ ಕುಮಾರ್ ದೇಸಾಯಿರವರ ಮೇಲೆ ದೌರ್ಜನ್ಯವೆಸಗಿದ ಪೋಲಿಸರ ವಿರುದ್ಧ ಮಾನ್ಯ ಗೌರವಾನ್ವಿತ ಪೊಲೀಸ್ ಮಹಾ ನಿರ್ದೇಶಕರಿಗೆ ಸಂಪತ್ರವರ ತಂದೆ ಮತ್ತು ತಾಯಿಯವರ ತೆರಳಿ ದೂರನ್ನು ಸಲ್ಲಿಸಿ ಸಂಪತ್ ರವರಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಲಾಯಿತು.
ಇದಕ್ಕೆ ಸ್ಪಂದಿಸಿದ ಮಾನ್ಯ ಪೊಲೀಸ್ ಮಹಾ ನಿರ್ದೇಶಕರಾದ ಶ್ರೀಯುತ ಪ್ರವೀಣ್ ಸೂದ್ ಸರ್ ರವರು ಮುಂದಿನ ದಿನಗಳಲ್ಲಿ ನಿಮಗೆ ತೊಂದರೆಯಾದರೆ ಕೂಡಲೇ ನಮ್ಮ ಕಚೇರಿಗೆ ಸಂಪರ್ಕಿಸುವಂತೆ ಸೂಚಿಸಿ ದೂರನ್ನು ಸ್ವೀಕರಿಸುವಂತೆ ಪಿ ಆರ್ ಓ ರವರಿಗೆ ಸೂಚಿಸಿದರು
Laxmi News 24×7