ಈಗಲೂ ಈ ಬೀಯರ್ಡ್ ಲುಕ್ ಟ್ರೆಂಡಿಯಾಗಿಯೇ ಇದೆ. ಬಿಯರ್ಡ್ ಜಾಹೀರಾತಿನಲ್ಲೂ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದಾರೆ. 2022 ರಲ್ಲಿ ಬಂದ ಕೆಜಿಎಫ್-2 ಬಂದ್ಮೇಲಂತೂ ಬಿಯರ್ಡ್ ಲುಕ್ನ ಕ್ರೇಜ್ ಡಬಲ್ ಟ್ರಿಪಲ್ ಆಗಿದೆ. ಅದೇ ಲುಕ್ ನಲ್ಲಿಯೇ ರಾಕಿಂಗ್ ಸ್ಟಾರ್ ಯಶ್ ಇದ್ದಾರೆ. ಅದನ್ನೆ ಮೆಂಟೇನ್ ಮಾಡುತ್ತಿದ್ದಾರೆ. ಇದರ ಹಿಂದಿನ ಗುಟ್ಟೇನು? (KGF-3) ಕೆಜಿಎಫ್-3 ಅನ್ನೋ ಮಾತು ಅತಿ ಹೆಚ್ಚು ಇದೆ. ಆದರೆ ಈಗೊಂದು ಫೋಟೋ ವೈರಲ್ ಆಗಿದೆ. ಇದರ ಸುತ್ತ ಒಂದಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ .
ಬಿಯರ್ಡ್ ಲುಕ್ ತಂದ ಶಿವಾಜಿ ರೂಪ-ಇದು ನಿಜವೇ?
ರಾಕಿಂಗ್ ಸ್ಟಾರ್ ಯಶ್ ಯಾವ ಪಾತ್ರ ಮಾಡಿದ್ರೆ ಚೆನ್ನಾಗಿ ಕಾಣುತ್ತಾರೆ. ಈ ಒಂದು ಪ್ರಶ್ನೆಗೆ ಫ್ಯಾನ್ಸ್ ತಮ್ಮದೇ ಆದ ರೀತಿಯಲ್ಲಿ ಅವರನ್ನ ಬಿಂಬಿಸುತ್ತಲೇ ಇರುತ್ತಾರೆ. ರಾಕಿಂಗ್ ಸ್ಟಾರ್ ಯಶ್ ಚಿತ್ರದ ಜೀವನದಲ್ಲಿ ಯಶ್ ಎಂದು ಲಾಂಗ್ ಬಿಯರ್ಡ್ ಬಿಟ್ಟವ್ರೇ ಅಲ್ಲ. ಟ್ರಿಮ್ಡ್ ಲುಕ್ ನಲ್ಲಿಯೇ ಕಾಣಿಸಿಕೊಂಡಿದ್ದರು.