Breaking News

ನಂದಿನಿ ಹಾಲಿನ ದರ ಇಂದು ಪರಿಷ್ಕರಣೆ ಸಂಭವ, 2-3 ರೂ. ಏರಿಕೆ?

Spread the love

K.M.F.ನಂದಿನಿ ಹಾಲಿನ ದರದಲ್ಲಿ (Nandini milk price) ಲೀಟರ್‌ಗೆ 2-3 ರೂ. ಏರಿಕೆಯಾಗುವ ಸಾಧ್ಯತೆ ಇದೆ.

ಇಂದು ಸಂಜೆ 5ಕ್ಕೆ ಪಶುಸಂಗೋಪನೆ ಸಚಿವರ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಲಿದ್ದಾರೆ.

ಕಳೆದ ವಾರದ ಆದೇಶಕ್ಕೆ ಸಿಎಂ ತಡೆ ಹಿಡಿದಿದ್ದರು.

ಆಗ ಪ್ರತಿ ಲೀಟರ್ ಹಾಲಿನ ಮೇಲೆ 3 ರೂಪಾಯಿ ಏರಿಕೆ ಮಾಡಲಾಗಿತ್ತು. ಪ್ರತಿ ಕೆಜಿ ಮೊಸರಿನ ಮೇಲೆ 3 ರೂಪಾಯಿ ಏರಿಸಲಾಗಿತ್ತು. ಈ‌ ಹಿನ್ನೆಲೆ ಇಂದು ಸಂಜೆ 5‌ ಗಂಟೆಗೆ ಸಭೆ‌ ನಿಗದಿಯಾಗಿದೆ.

ಏರಿಕೆಯಾಗಲಿರುವ ದರವನ್ನು ನೇರವಾಗಿ ರೈತರಿಗೆ ತಲುಪಿಸುವುದಾಗಿ ಕೆಎಂಎಫ್ ತಿಳಿಸಿದೆ.


Spread the love

About Laxminews 24x7

Check Also

ದೇಶ ಅಂದಾಗ ಎಲ್ಲರೂ ಒಂದೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Spread the love ಉಡುಪಿ:* ದೇಶ ಅಂತ ಬಂದಾಗ ನಾವೆಲ್ಲರೂ ಒಂದೇ, ವೈರಿ ರಾಷ್ಟ್ರ ನಮ್ಮ ಮೇಲೆ ಯುದ್ದಕ್ಕೆ ಬರುತ್ತಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ