Breaking News

ಹುಣಶಿಕಟ್ಟಿ-ಉಳವಿ ಪಾದಯಾತ್ರೆಗೆ ಚಾಲನೆ

Spread the love

ಬೆಳಗಾವಿ: ಜಿಲ್ಲೆಯ ಹುಣಶಿಕಟ್ಟಿಯಿಂದ ಯಳವಿವರೆಗೆ ಕೈಗೊಂಡ ಪಾದಯಾತ್ರೆಗೆ ಗ್ರಾಮದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಗ್ರಾಮಸ್ಥರು ಹಾಗೂ ಭಜನಾ ಮಂಡಳಿಯವರು ಪಾದಯಾತ್ರೆಗೆ ಮುಂದಾದರು.

 

ಮುಖಂಡರಾದ ಬಸವರಾಜ ಹೊಳಿ, ಕಲ್ಮೇಶ ಮರಡಿ, ಗಂಗಪ್ಪ ನಾಡಗೌಡ್ರ, ಮಹಾಂತೇಶ ಉಪ್ಪಿನ, ವಿರೂಪಾಕ್ಷಿ ಹಿರೇಮಠ, ಉಮೇಶ ಹೊಸಮನಿ, ಬಸವರಾಜ ತುರುಮರಿ, ಸಂಗಯ್ಯ ಹಿರೇಮಠ, ಉಮೇಶ ಹೊಸಮನಿ, ಅಶೋಕ ಯರಗೊಪ್ಪ, ಕಲ್ಮೇಶ ತುರಮರಿ, ಕಲ್ಲಯ್ಯ ಪತ್ರಿ, ಬಸವಂತಪ್ಪ ಹುಬ್ಬಳ್ಳಿ ನೇತೃತ್ವ ವಹಿಸಿದ್ದಾರೆ.


Spread the love

About Laxminews 24x7

Check Also

ಕನ್ನಡಪರ ಹೋರಾಟಗಾರರು ತಮ್ಮ ಸುಪುತ್ರನ ವಿವಾಹ ಸಮಾರಂಭದ ಆಮಂತ್ರಣ ಪತ್ರವನ್ನು ನೀಡಿದರು.

Spread the loveಹಿರಿಯ ಕನ್ನಡಪರ ಹೋರಾಟಗಾರರು, ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರು ಇಂದು ಬೆಂಗಳೂರಿನ ಗೃಹಕಚೇರಿಯಲ್ಲಿ ಸಚಿವ ಸತೀಶ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ